ಧಾರವಾಡ - ಹುಬ್ಬಳ್ಳಿ

ಕನ್ನಡ ಗತ ವೈಭವ ಕಾರ್ಯಕ್ರಮ : ಕೆ.ಇ. ಬೋರ್ಡ್‌ ವಿದ್ಯಾರ್ಥಿಗಳ ಸಾಧನೆ

ಕನ್ನಡ ಗತ ವೈಭವ ಕಾರ್ಯಕ್ರಮ : ಕೆ.ಇ. ಬೋರ್ಡ್‌ ವಿದ್ಯಾರ್ಥಿಗಳ ಸಾಧನೆ

 

ಧಾರವಾಡ 05 : ಹುಬ್ಬಳ್ಳಿಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕನ್ನಡ ಗತವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಧಾರವಾಡದ ಕೆ.ಇ.ಬೋರ್ಡ್‌ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾಚಾರ್ಯ ಎ.ಎಂ.ಸಿದ್ದಾಂತಿ ಅವರು ಅಭಿನಂದಿಸಿದರು. 


ಸುದ್ದಿ ಓದಿ