ಸಿಂಧಗಿ

ಮಲ್ಲಿಕಾರ್ಜನ ನೀಡೋಣಿ ದಂಪತಿಗಳಿಗೆ ಸನ್ಮಾನ

ಮಲ್ಲಿಕಾರ್ಜನ ನೀಡೋಣಿ ದಂಪತಿಗಳಿಗೆ ಸನ್ಮಾನ

ಸಿಂದಗಿ 30: ಇತ್ತೀಚೆಗೆ ನಿವೃತ್ತರಾದ ಕಾರ್ಯನಿರ್ವಾಹಕ ಅಭಿಯಂತರ ನೀರಾವರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತ್ತಿದ್ದ ಮಲ್ಲಿಕಾರ್ಜನ ನೀಡೋಣಿ ದಂಪತಿಗಳಿಗೆ  ಸಮಾಜದ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು. 

ಮಲ್ಲಿಕಾರ್ಜುನ ಹಂಗರಗಿ,ರವಿ ದೇಸಾಯಿ, ಸಂಗನಗೌಡ ಬಿರಾದಾರ, ಚಂದ್ರಶೆಖರ ನಾರಬೆಟ್ಟ, ಬಸಯ್ಯ ಹಿರೇಮಠ ಇದ್ದರು. 


ಸುದ್ದಿ ಓದಿ