ಯುಗಳ ನೃತ್ಯ ಕಾರ್ಯಕ್ರಮಕ್ಕೆ ಚಾಲನೆ
ಬಳ್ಳಾರಿ 06:ವಿದ್ಯಾಥರ್ಿಗಳನ್ನು ಕೇವಲ ಪಠ್ಯದಲ್ಲಿ ತೊಡಗಿಸಿ ಮಾಕ್ಸರ್್ಗಳನ್ನು ಪಡೆಯಲು ಉತ್ತೇಜಿಸುವ ಬದಲಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲು ಆಸಕ್ತಿ ವಹಿಸುವಂತೆ ಪ್ರೋತ್ಸಾಹಿಸಬೇಕೆಂದು ಸಮಾಜ ಸೇವಕ ವೆಂಕೋಬಣ್ಣ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರ ಕನ್ನಡಿಗರ ಕನರ್ಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ಶಿಳ್ಳೆಕ್ಯಾತ ಸಮುದಾಯದ ಕ್ಷೇಮಾಭಿವೃದ್ಧಿ ಸಂಘವು ಬಂಡಿಹಟ್ಟಿಯಲ್ಲಿ ಆಯೋಜಿಸಿದ್ದ ಕುಮಾರಿ ಎಸ್.ಅಭಿನಯ ಇವರ ಯುಗಳ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮತ್ತೊಬ್ಬ ಅತಿಥಿ ಉಮಾಪತಿ, ಕೆ.ಬಸವರಾಜ್ ಅವರು ಸಹ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಸುಬ್ಬಣ್ಣ ಅವರ ಪುತ್ರ ಮತ್ತು ಪುತ್ರಿಯರು ವಿದ್ಯಾಭ್ಯಾಸದೊಂದಿಗೆ ಕಲೆ ಮತ್ತು ಸಂಸ್ಕೃತಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದು ಇತರೆ ಮಕ್ಕಳಿಗೆ ಮಾದರಿಯಾಗಿದೆ ಎಮದರು. ಮುಖ್ಯ ಅತಿಥಿಗಳಾಗಿ ಕೆ.ಮೋಹನ್, ಮೋಹನ್, ಹೆಚ್.ಹನುಮಂತಪ್ಪ, ಹೆಚ್.ದುರುಗಣ್ಣ, ಇಎ ಈರೇಶ್, ಬಿಎಂ ಬಸಪ್ಪ, ಅರವಳ್ಳಿ ಗಾದಿಲಿಂಗಪ್ಪ, ಕೆ.ಸತೀಶ, ಡಾ.ಕೆ.ಬಸಪ್ಪ, ಶ್ರೀ ಕನಕದಾಸ ಗಣೇಶ ಮಿತ್ರ ಮಂಡಳಿ ಯುವಕರು ಪಾಲ್ಗೊಂಡಿದ್ದರು. ಆಲಂಬಾಷಾ ನಿರೂಪಿಸಿದರು. ಕುಮಾರಿ ಅಭಿನಯ ಪ್ರಾಥರ್ಿಸಿದರು. ಸುಬ್ಬಣ್ಣ ಸ್ವಾಗಿತಿಸಿ ವಂದಿಸಿದರು.