ಧಾರವಾಡ - ಹುಬ್ಬಳ್ಳಿ

ಪತ್ರಕರ್ತರಿಗೆ ಮಿಡಿಯಾ ಕಿಟ್ ವಿತರಣೆ

ಪತ್ರಕರ್ತರಿಗೆ ಮಿಡಿಯಾ ಕಿಟ್ ವಿತರಣೆ

ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಇಂದು ಬೆಳಿಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ  ಪತ್ರಕರ್ತರಿಗೆ ಹಾಗೂ ಕ್ಯಾಮರಾಮೆನ್ ಅವರಿಗೆ ಮಿಡಿಯಾ ಕಿಟ್ ವಿತರಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ, ವಾರ್ತಾ ಇಲಾಖೆಯ ಸಹಾಯಕ ವಾರ್ತಾಧಿಕಾರಿ ಸುರೇಶ ಹಿರೇಮಠ ಇದ್ದರು. 

ಸುದ್ದಿ ಓದಿ