ಗೋಕಾಕ್

ಇನರವ್ಹೀಲ್ ಸಂಸ್ಥೆ ವತಿಯಿಂದ ಚಾಪೆ, ಹೊದಿಕೆ ವಿತರಣೆ

ಇನರವ್ಹೀಲ್ ಸಂಸ್ಥೆ ವತಿಯಿಂದ ಚಾಪೆ, ಹೊದಿಕೆ ವಿತರಣೆ

ಗೋಕಾಕ 05: ಪ್ರವಾಹ ಸಂಕಷ್ಟಕ್ಕೆ ಒಳಗಾದ ಜನರಿಗೆ ಇಲ್ಲಿನ ಇನರವ್ಹೀಲ್ ಸಂಸ್ಥೆ ಅವರು ಚಾಪೆ ಹಾಗೂ ಹೊದಿಕೆಗಳನ್ನು ಗುರುವಾರದಂದು ನಗರದ ಶಂಕರ ಲಿಂಗ ದೇವಸ್ಥಾನ ಆವರಣದಲ್ಲಿ ವಿತರಿಸಿದರು. 

ಈ ಸಂದರ್ಭದಲ್ಲಿ ಇನರವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ವರದಾಯಿ, ಕಾರ್ಯದರ್ಶಿ ವಿದ್ಯಾ ಗುಲ್ ಪದಾಧಿಕಾರಿಗಳಾದ ರೂಪಾ ಮುನವಳ್ಳಿ, ಅನುಸುಯಾ ದುಳಾಯಿ, ಆರತಿ ನಾಡಗೌಡ, ಶಿಲ್ಪಾ ಚುನಮರಿ, ವಿದ್ಯಾ ಗುಲ್ ಇದ್ದರು. 


ಸುದ್ದಿ ಓದಿ