ರಾಣೆಬೆನ್ನೂರ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾಸಣ್ಣ ಕುಸಗೂರ ಅವರಿಗೆ ಗಣ್ಯರ ಗೌರವ ಸನ್ಮಾನ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾಸಣ್ಣ  ಕುಸಗೂರ ಅವರಿಗೆ ಗಣ್ಯರ ಗೌರವ ಸನ್ಮಾನ


ರಾಣೆಬೆನ್ನೂರು :5 ನಗರದ ವರ್ತಕ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ವಾಸಣ್ಣ ಕುಸಗೂರ ಅವರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರಾಗಿದ್ದು, ಅವರಿಗೆ ಮತ್ತು ಪತ್ನಿ ಶಾಂತಮ್ಮ ಅವರನ್ನು ಗಣ್ಯರಾದ, ಜಿಲ್ಲಾ ಕಸಾಪ ಆಧ್ಯಕ್ಷ  ಹೆಚ್‌.ಬಿ. ಲಿಂಗಯ್ಯ, ಮಾಜಿ ಅಧ್ಯಕ್ಷ ಡಾ: ಕೆ. ಎಚ್‌.ಮುಕ್ಕಣ್ಣನವರ, ವೀರೇಶ್ ಜಂಬಿಗಿ, ವರ್ತಕ ಜಿ. ಜಿ. ಹೊಟ್ಟಿಗೌಡರ, ಕಾರ್ಯದರ್ಶಿ ಬಿ.ಪಿ.  ಶಿಡೇನೂರ, ಎಚ್‌.ಎಸ್‌. ಮುದಿಗೌಡ್ರ ಎಚ್‌.ಎಸ್‌. ನಂದಿಹಳ್ಳಿ,  ಸೇರಿದಂತೆ ಮತ್ತಿತರರು ಇದ್ದಾರೆ. 


ಸುದ್ದಿ ಓದಿ