ಗದಗ

ವಿಜಯದಶಮಿ ಶ್ರೀ ಬೀರ​‍್ಪ ದೇವರ ಪಾಲಿಕೆಯ ಕೆಳಗೆ ಮಲಗಿದ ಭಕ್ತರು

ವಿಜಯದಶಮಿ ಶ್ರೀ ಬೀರ​‍್ಪ ದೇವರ ಪಾಲಿಕೆಯ ಕೆಳಗೆ ಮಲಗಿದ ಭಕ್ತರು


ಲಕ್ಷ್ಮೇಶ್ವರ 21:  ವಿಜಯದಶಮಿ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸ ಲಾಗುತ್ತಿದೆ ಅದರಂತೆ ಪಟ್ಟಣದ ಮ್ಯಾಗೇರಿ ಓಣಿಯ  ಶ್ರೀ ಬೀರ​‍್ಪ ದೇವರು ಪಾಲಕಿ ಮೆರವಣಿಗೆಯು ಶ್ರೀ ಸೋಮನಾಥನ ದೇವಸ್ಥಾನಕ್ಕೆ ತರಳುವ ಸಮಯದಲ್ಲಿ ಹೊನ್ನಕೇರಿ ಮಲ್ಲಯ್ಯನ ದೇವಸ್ಥಾನದ ಮುಂದಗಡೆ ನಮ್ಮ ಕಷ್ಟಗಳನ್ನು ದೂರ ಮಾಡಿ ಎಂದು ಪಾಲಕೆ ಕೆಳಗೆ ಮಲಗಿ ಬೇಡಿಕೊಂಡ ಭಕ್ತರು 


ಸುದ್ದಿ ಓದಿ