ಗದಗ

ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ​‍್ಿಸಿ ಗೌರವ ನಮನ

ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ​‍್ಿಸಿ ಗೌರವ ನಮನ

ಲೋಕದರ್ಶನ ವರದಿ 



ಗದಗ 21 : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕಚೇರಿ ಆವರಣದಲ್ಲಿ ಇಂದು ನಡೆದ ಪೊಲೀಸ್ ಹುತಾತ್ಮ ದಿನಾಚರಣೆ ಅಂಗವಾಗಿ ಪೋಲಿಸ್ ಹುತಾತ್ಮ ಸ್ಮಾರಕಕ್ಕೆ ಗದಗ ಬೆಟಗೇರಿ ರಜಪೂತ ಸಮಾಜ, ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಹಾಗೂ ಬೆಟಗೇರಿ ಮುಕ್ತಿಧಾಮ ಸಮಿತಿ ಸೇರಿದಂತೆ ಇನ್ನುಳಿದ ಸಂಘಟನೆಗಳ ಪರವಾಗಿ ಸಂಘಟನೆಗಳ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಪುಷ್ಪ ಗುಚ್ಛವನ್ನು ಇರಿಸಿ ಗೌರವ ನಮನ ಸಲ್ಲಿಸಿದ ಕೆಲ ಕ್ಷಣ 


ಸುದ್ದಿ ಓದಿ