ಇವಿಎಂ ಯಂತ್ರದ ಕುರಿತು ಪ್ರಾತ್ಯಕ್ಷಿಕೆ

ಇವಿಎಂ ಯಂತ್ರದ ಕುರಿತು ಪ್ರಾತ್ಯಕ್ಷಿಕೆ

ಬಳ್ಳಾರಿ21: ಮುಂಬರುವ ಲೋಕಸಭಾ ಚುನಾವಣೆಯ ಮತದಾನ ಮಾಡುವ ಸಂದರ್ಭದಲ್ಲಿ ಬಳಸಲಾಗುವ ವಿದ್ಯುನ್ಮಾನ ಮತದಾನ ಯಂತ್ರ(ಇ.ವಿ.ಎಂ.) ಮತ್ತು ಮತದಾನ ಖಾತ್ರಿ ಪಡಿಸುವ ಯಂತ್ರ( ವಿ.ವಿ.ಪ್ಯಾಟ್) ಯಂತ್ರಗಳ ಬಳಕೆಯ ಕುರಿತು ಪ್ರಾತ್ಯಕ್ಷಿಕೆಯನ್ನು ಡಯಟ್ ಸಂಸ್ಥೆಯ ಸರಕಾರಿ ಮಹಿಳಾ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ವಿದ್ಯಾಥರ್ಿಗಳಿಗೆ ತೋರಿಸಲಾಯಿತು. ಪ್ರಾತ್ಯಕ್ಷಿಕೆಯ ತರಬೇತುದಾರರಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿದರ್ೇಶಕ ಬಿ.ವಿಠಲ್ರಾಜು ಅವರು ನೆರವೇರಿಸಿಕೊಟ್ಟರು. 

     ಈ ಪ್ರಾತ್ಯಕ್ಷಿಕೆಯಲ್ಲಿ ಸುಮಾರು 120 ವಿಧ್ಯಾಥರ್ಿಗಳು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಇಂದಿರಾ, ಮಲ್ಲಿಕಾಜರ್ುನ, ಜಯರಾಮ, ವಿಜಯಲಕ್ಷ್ಮಿ ಹಾಗೂ ಇತರರು ಇದ್ದರು. 


ಸುದ್ದಿ ಓದಿ