ಗುರುರಾಜ ವಾಳ್ವೇಕರ ನಿಧನ
ಜಮಖಂಡಿ : ನಗರದ ಹಿರಿಯ ಪತ್ರಕರ್ತ ಗುರುರಾಜ ವಾಳ್ವೇಕರ (59)ಇವರ ನಿರ್ಭಡೆ ಸುದ್ದಿಗಳನ್ನು ಬರೆಯುವ ಮೂಲಕ ತಮ್ಮದೇಯಾದ ಛಾಪು ಮೂಡಿಸಿದವರಾಗಿದ್ದು. ಅವರು ಇತ್ತೀಚಿಗೆ ಅಷ್ಟೇ ಅನಾರೋಗ್ಯದಿಂದ ನಿಧನ ಹೊಂದಿದರು. ಧರ್ಮಪತ್ನಿ ಹಾಗೂ ಓರ್ವ ಪುತ್ರ.ಓರ್ವ ಪುತ್ರಿ.ಮತ್ತು ಅಪಾರವಾದ ಬಂಧು ಬಳಗವನ್ನು ಅಗಲಿದ್ದಾರೆ.ಪತ್ರಕರ್ತ ಗುರುರಾಜ ವಾಳ್ವೇಕರ ಅವರ ಅಂತ್ಯಕ್ರಿಯೆಯಲ್ಲಿ ಶಾಸಕ ಜಗದೀಶ ಗುಡಗುಂಟಿ. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ.ಮಾಜಿ ಜಿ.ಪಂ.ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಸೇರಿದಂತೆ ರಾಜಕೀಯ ಮುಖಂಡರು. ವಿವಿಧ ಪತ್ರಕರ್ತರ ಸಂಘದವರು ಸಂತಾಪವನ್ನು ಸೂಚಿಸಿ.ಎರಡು ನಿಮಿಷ ಮೌನ ಆಚರಿಸಿದರು.