ನಿಧನ ವಾರ್ತೆ
ನಿಧನ ವಾರ್ತೆ
ಧಾರವಾಡ 12: ಮದಿಹಾಳದ ಸಿದ್ಧರಾಮೇಶ್ವರ ಕಾಲನಿಯ ಖ್ಯಾತ ಇಲೆಕ್ಟ್ರಿಕ್ ಉದ್ದಿಮೆದಾರರಾದ ಶ್ರೀ ಸಿದ್ಧರಾಮ ಎಸ್. ಹಾಲಳ್ಳಿ ತಮ್ಮ 63ನೇ ವಯಸ್ಸಿನಲ್ಲಿ ನಿಧನರಾದರು.
ಮೃತರು, ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ 5 ಗಂಟೆಗೆ ಮುರುಘಾಮಠದ ರುದ್ರಭೂಮಿಯಲ್ಲಿ ನೆರವೇರಲಿದೆ.