ಶಂಕರೆಪ್ಪ ಕಲಬುರ್ಗಿ ನಿಧನ
ಗೋಕಾಕ 30: ನಗರದ ಬಣಗಾರ ಸಮಾಜದ ಹಿರಿಯರಾಗಿದ್ದ ಶಂಕರೆಪ್ಪ ದುಂಡಪ್ಪ ಕಲಬುರ್ಗಿ ಇವರು ತಮ್ಮ (83) ಇಂದು ಮುಂಜಾನೆ ದಿ. 30ರಂದು ನಿಧನರಾದರು. ಪಾರನಟ್ಟಿ ಟ್ರಸ್ಟನ ಮಾಜಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಸಿದ ಮೃತರು ತಮ್ಮ ಹಿಂದೆ ಪತ್ನಿ, ನಾಲ್ವರು ಪುತ್ರಿಯರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.