ಗೋಕಾಕ್

ಸರಸ್ವತಿ ಕುರಬೇಟ ನಿಧನ

ಸರಸ್ವತಿ ಕುರಬೇಟ ನಿಧನ

ಗೋಕಾಕ 20:  ಗೋಕಾಕ ನಗರದ ಸೋಮವಾರ ಪೇಟೆಯ ನಿವಾಸಿ ಖ್ಯಾತ ಸಂಗೀತ ಕಲಾವಿದ ಜಿ ಕೆ ಕಾಡೇಶರವರ ಮಾತೃಶ್ರೀ ಸರಸ್ವತಿ ಬ ಕುರಬೇಟ (86) ದಿ19ರಂದು ನಿಧನರಾದರು.  

ಮೃತರ ಓರ್ವ ಪುತ್ರ ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ  ಅಗಲಿದ್ದಾರೆ. 


ಸುದ್ದಿ ಓದಿ