ಸೋನವ್ವ ಮಹದೇವಪ್ಪ ಹೊಸಮನಿ ನಿಧನ
ಗೋಕಾಕ 12: ನಗರದ ಸೋಮವಾರ ಪೇಟೆ ನಿವಾಸಿ, ಗಾಣಿಗ ಸಮಾಜದ ಹಿರಿಯರು ಸೋನವ್ವ ಮಹದೇವಪ್ಪ ಹೊಸಮನಿ (ಜರಕಟ್ಟಿ ) ವಯಸ್ಸು: 88 ದಿ. 11 ರಂದು ನಿಧನರಾದರು. ಮೃತರು ಓರ್ವ ಸುಪುತ್ರ, ಇಬ್ಬರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.