ಗೋಕಾಕ್ ಪಿರೋಜಿ ಪಕೀರಪ್ಪ ಕರೋಶಿ ನಿಧನ ಲೋಕದರ್ಶನ ವರದಿ 7 ನವೆಂಬರ್ 2022, 10:05 ಪೂರ್ವಾಹ್ನ ನವೀಕರಿಸಲಾಗಿದೆ: 19 ನವೆಂಬರ್ 2024, 6:19 ಪೂರ್ವಾಹ್ನ ಘಟಪ್ರಭಾ 07: ಸಮೀಪದ ಶಿಂದಿಕುರಬೇಟ ಗ್ರಾಮದ ಶಿವಶರಣ ಹರಳಯ್ಯಾ ಸಮಾಜದ ಹಿರಿಯರಾದ ಪಿರೋಜಿ ಪಕೀರಪ್ಪ ಕರೋಶಿ (67) ಇವರು ರವಿವಾರದಂದು ನಿಧನರಾದರು.ಮೃತರಿಗೆ ಪತ್ನಿ ಇಬ್ಬರು ಸುಪುತ್ರರು ಸೇರಿದಂತೆ ಅಪಾರ ಬಂದು ಬಳಗ ಹೊಂದಿದ್ದಾರೆ.