ಗೋಕಾಕ್ ಚಂದ್ರಕಾಂತ ಗುರ್ಲಹೊಸೂರ ನಿಧನ ಲೋಕದರ್ಶನ ವರದಿ 23 ಆಗಸ್ಟ್ 2021, 3:22 ಅಪರಾಹ್ನ ನವೀಕರಿಸಲಾಗಿದೆ: 20 ಅಕ್ಟೋಬರ್ 2024, 10:00 ಅಪರಾಹ್ನ ಗೋಕಾಕ 23: ನಗರದ ಸೋಮವಾರ ಪೇಟೆ ನಿವಾಸಿ ಚಂದ್ರಕಾಂತ ಗುಂಡಪ್ಪ ಗುರ್ಲಹೊಸೂರ (63) ಇತ್ತೀಚೆಗೆ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.