ಕೋರೋನಾ ಮುಂಜಾಗೃತಾ ಪರೇಡ್
ಬೈಲಹೊಂಗಲ 18- ಪಟ್ಟಣದಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಪುರಸಭೆ ವತಿಯಿಂದ ಕರೋನಾ ವೈರಸ್ ಮುಂಜಾಗೃತಾ ಪರೇಡ್ ಜರುಗಿತು. ಡಿವೈಎಸ್ಪಿ ಶಿವಾನಂದ ಕಟಗಿ, ತಹಶಿಲ್ದಾರ ಬಸವರಾಜ ನಾಗರಾಳ, ಸಿಪಿಐ ಉಳವಪ್ಪ ಸಾತೇನಹಳ್ಳಿ ಪಿಎಸ್‌ಐ ಈರ್ಪ ರಿತ್ತಿ ಪುರಸಭೆ ಅಧಿಕಾರಿ ರಮೇಶ್ ಹಿಟ್ಟಣಗಿ ಹಾಗೂ ಪೊಲೀಸ್ ಸಿಬ್ಬಂದಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪರೇಡ್ ನಡೆಸಿತು.