ಕೊರವಂಜಿ ದೇವಿ ದೇವಸ್ಥಾನದ ಕಟ್ಟಡ ಕಾಮಗಾರಿಗೆ ಚಾಲನೆ
ಜಮಖಂಡಿ 14: ನಗರದ ಮುಧೋಳ ರಸ್ತೆಯ ಸಿಕ್ಕಲಗಾರ ಸಮಾಜದ ಬಡಾವಣೆಯಲ್ಲಿ ಕೊರವಂಜಿ ದೇವಿ ದೇವಸ್ಥಾನದ ನೂತನ ಕಟ್ಟಡದ ಕಾಮಗಾರಿಗೆ ಮಾಜಿ ಶಾಸಕ ಆನಂದ ನ್ಯಾಮಗೌಡ ಚಾಲನೆ ನೀಡಿದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಪೂಜೆ ನೆರವೇರಿಸಿದರು.
ಅರ್ಬನ್ ಬ್ಯಾಂಕ ಅಧ್ಯಕ್ಷ ರಾಹುಲ ಕಲೂತಿ ನಗರಸಭೆ ಸದಸ್ಯರಾದ ಈಶ್ವರ ವಾಳೇನ್ನವರ, ಸುನೀಲ ಶಿಂಧೆ, ಬಿಜೆಪಿ ನಗರ ಘಟಕ ಅಧ್ಯಕ್ಷ ಅಜೇಯ ಕಡಪಟ್ಟಿ, ನೀಖೀಲ ಮಹಾಬಳಶೆಟ್ಟಿ, ಪ್ರಕಾಶ ಅರಕೇರಿ, ಬಸಯ್ಯ ಹಿರೇಮಠ, ಮಲ್ಲು ಮಠ ಸಮಾಜದ ಮುಖಂಡರಾದ ಬಾಳು ಸಿಕ್ಕಲಗಾರ, ಸರ್ಜಾಪ್ಪ ಸಿಕ್ಕಲಗಾರ, ರಾಜು ಸಿಕ್ಕಲಗಾರ, ಸುಬಾಸ ಸಿಕ್ಕಲಗಾರ, ಸದಾಶಿವ ಸಿಕ್ಕಲಗಾರ, ಪರಶುರಾಮ ಸಿಕ್ಕಲಗಾರ, ಚಿಕ್ಕಪ್ಪ ಸಿಕ್ಕಲಗಾರ, ಹಸನ ಸಿಕ್ಕಳಗಾರ, ಗಂಗಪ್ಪ ಸಿಕ್ಕಳಗಾರ, ರಾಮು ಪೂಜಾರಿ, ಪರಶುರಾಮ ಸಿಕ್ಕಲಗಾರ, ಸುರೇಶ ಸಿಕ್ಕಲಗಾರ, ವಿಠ್ಠಲ್ ಸಿಕ್ಕಲಗಾರ, ರಾಜು ಸಿಕ್ಕಲಗಾರ, ಹನಮಂತ ಸಿಕ್ಕಲಗಾರ, ಸದಾಶಿವ ಸಿಕ್ಕಲಗಾರ ಸೇರಿದಂತೆ ಅನೇಕರು ಇದ್ದರು.