ಬೆಳಗಾವಿ

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ


ಮುಗಳಖೋಡ 26 : ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಡಾ ಸಿ ಬಿ ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ಮಹಾನ್ ಮೇಧಾವಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಪ್ರೊ ಪ್ರಕಾಶ ಚ ಕಂಬಾರ ಮಹರ್ಷಿ ವಾಲ್ಮೀಕಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದರು. ಉಪನ್ಯಾಸಕರಾದ ಎಸ್ ಎ. ಹಿರೇಮಠ, ಬಿ ಎಸ್ ಸವಸುದ್ದಿ, ಕೆ ಬಿ ಕೊಚೇರಿ, ಎಂ ಎಸ್ ಮರಡಿ, ಎಸ್ ಎಸ್ ಹಿರೇಮಠ, ಪಿ ಜಿ ಕುಲಿಗೋಡ, ಮಲ್ಲು ಯಡವನ್ನವರ, ಉಮೇಶ ಕುಲಿಗೋಡ, ಪಿ ಡಿ ನೇಗಿನಾಳ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ