ಬೆಳಗಾವಿ

ಬೆಟಗೇರಿ: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಬೆಟಗೇರಿ: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಲೋಕದರ್ಶನ ವರದಿ 

             ಬೆಟಗೇರಿ  26: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮಹರ್ಷಿ ವಾಲ್ಮೀಕಿ ಯುವಕ ಸಂಘದ ಸಹಯೋಗದಲ್ಲಿ ಸ್ಥಳೀಯ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಅ.26ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು. 

      ಮಹರ್ಷಿ ವಾಲ್ಮೀಕಿ ಭಾವ ಚಿತ್ರಕ್ಕೆ ಪೂಜೆ, ಪುಷ​‍್ಾರೆ್ಪನ ಕಾರ್ಯಕ್ರಮ ನಡೆದ ಬಳಿಕ ಸಿಹಿ ವಿತರಿಸಲಾಯಿತು.  ಸ್ಥಳೀಯ ವೀರನಾಯ್ಕ ನಾಯಕ ಅವರು, ಮಹರ್ಷಿ ವಾಲ್ಮೀಕಿ ಬದುಕು ಮತ್ತು ಬರಹ ಕುರಿತು ಈ ವೇಳೆ ಮಾತನಾಡಿದರು.  

     ಬಸವಂತ ಕೋಣಿ, ಲಕ್ಷ್ಮಣ ನೀಲಣ್ಣವರ, ಲಕ್ಷ್ಮಣ ಚಂದರಗಿ, ಸುಭಾಷ ಕರೆಣ್ಣವರ, ಮಾಯಪ್ಪ ಬಾಣಸಿ, ಮಹಾಂತೇಶ ಮಾಳೇದ, ಅಶೋಕ ಕೋಣಿ, ಈಶ್ವರ ಮುಧೋಳ, ನಾಗಪ್ಪ ಆಶೆಪ್ಪಗೋಳ, ಉದ್ದಪ್ಪ ಆಶೆಪ್ಪಗೋಳ,

    ಅಪ್ಪಯ್ಯ ಆಶೆಪ್ಪಗೋಳ, ಸತ್ಯಪ್ಪ ಹೊರಟ್ಟಿ, ಮಂಜು ಉದ್ದನ್ನವರ, ಭರಮಾಜಿ ತಳವಾರ, ಯಲ್ಲಪ್ಪ ಹಣಮಂತನ್ನವರ, ಗುರ​‍್ಪ ಮಾಕಾಳಿ, ಭೀಮನಾಯ್ಕ ನಾಯ್ಕರ, ನೀಲಣ್ಣವರ, ಮುತ್ತೆಪ್ಪ ಕುರುಬರ, ಸದಾಶಿವ ಲಕ್ಷ್ಮೀಪೂಜೇರಿ, ಸ್ಥಳೀಯ ಮಹರ್ಷಿ ವಾಲ್ಮೀಕಿ ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರು, ರೈತ ಸಂಘದ ಸದಸ್ಯರು, ಸ್ಥಳೀಯರು, ಇತರರು ಇದ್ದರು.  


ಸುದ್ದಿ ಓದಿ