ಬೈಲಹೊಂಗಲ ಬಸಪ್ಪ ಕೊಪ್ಪದ ನಿಧನ ಲೋಕದರ್ಶನ ವರದಿ 23 ಮೇ 2021, 5:53 ಅಪರಾಹ್ನ ನವೀಕರಿಸಲಾಗಿದೆ: 30 ಆಗಸ್ಟ್ 2024, 6:33 ಪೂರ್ವಾಹ್ನ ಬೈಲಹೊಂಗಲ23: ಪಟ್ಟಣದ ಪತ್ರಿಬಬಸವ ನಗರದ ನಿವಾಸಿ ಬಸಪ್ಪ ಮಲಕಾಜಪ್ಪ ಕೊಪ್ಪದ((78) ಶನಿವಾರ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026