ಕೊಪ್ಪಳ

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ. ದಾರುಕೇಶ ಸ್ಪಷ್ಟನೆ

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ. ದಾರುಕೇಶ ಸ್ಪಷ್ಟನೆ


ಕೊಟ್ಟೂರು 01 : ಇಂದು ಕೊಟ್ಟೂರು ಬಿಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ, ತಾಲೂಕಿನ ವಿವಿಧ ಸಹಕಾರ ಪತ್ತಿನ ಕೃಷಿ ಸಹಕಾರ ಸಂಘಗಳು 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ, ಕೃಷಿ ಸಹಕಾರ ಪತ್ತಿನ ಕಾರ್ಯದರ್ಶಿಗಳಿಗೆ ಪೂರ್ವಸಭೆ ಇರುವ ಬಗ್ಗೆ ಎಲ್ಲಾ ಸಂಘಗಳ ಕಾರ್ಯದರ್ಶಿಗಳಿಗೆ ಮಾಹಿತಿ ಯನ್ನು ತಿಳಿಸಿದ್ದರು, ಅದೇ ರೀತಿ ಕೊಟ್ಟೂರಿನ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಗಳಾದ, ಕೆ. ಎಂ ಶ್ರೀಧರ್ ಅವರಿಗೆ ಸಹ ಮಾಹಿತಿಯನ್ನು ಒದಗಿಸಿ ಆಹ್ವಾನ  ನೀಡಲಾಗಿತ್ತು,,

ಆದರೂ ಕೊಟ್ಟೂರು ಸಂಘದ ಅಧ್ಯಕ್ಷರ ಗಮನಕ್ಕೆ ಬಾರದೆ ಇರುವುದನ್ನು, ಗಂಭೀರವಾಗಿ ಪರಿಗಣಿಸಿ, ಮುಂಬರುವ ದಿನಗಳಲ್ಲಿ ಮುಂದಿನ ಸಭೆಗಳಿಗೆ, ತಪ್ಪದೇ ಎಲ್ಲರಿಗೂ ನೋಟಿಸ್ ಜಾರಿಗೊಳಿಸಿ, ಎಲ್ಲಾ ಸಂಘಗಳಿಗೂ ತಾರತಮ್ಯ ಮಾಡದೆ ಸಮನಾಗಿ, ಕ್ಷೇತ್ರಾಧಿಕಾರಿಗಳಿಗೆ ಇವತ್ತೇ ಸೂಚಿಸಲಾಗಿದೆ. ಎಂದು ಕೊಟ್ಟೂರು ನಗರದ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಐ.ದ್ವಾರಕೇಶ್ ಪತ್ರಿಕೆ ಮೂಲಕ ಸ್ಪಷ್ಟನೆ ನೀಡಿರುತ್ತಾರೆ. 


ಸುದ್ದಿ ಓದಿ