ಇಂಡಿ

ಆಯುರ್ವೇದಿಕ್ ಓಷಧಿ ವಿತರಣೆ

ಆಯುರ್ವೇದಿಕ್ ಓಷಧಿ ವಿತರಣೆ

ಇಂಡಿ 01:  ಮಹಾರಾಷ್ಟ್ರ ರಾಜ್ಯದ ಕೋಲ್ಹಾಪುರ ಜಿಲ್ಲೆಯ ಕನ್ಹೇರಿ ಸಿದ್ಧಗಿರಿ ಮಠದ ಕಾಡಸಿದ್ಧೇಶ್ವರ ಶ್ರೀಗಳು ಕಳುಹಿಸಿದ ಕೊರೊನಾ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದಿಕ್ ಓಷಧಿಯನ್ನು ತಾಲೂಕಿನಲ್ಲಿ ವಿತರಿಸಲಾಯಿತು. 

ಚವಡಿಹಾಳ ಗ್ರಾಮದ ಬಿಜೆಪಿ ಮುಖಂಡ ಸಂಜು ದಶವಂತ ಮತ್ತು ಕಾರ್ಯಕರ್ತರು ತಾಲೂಕಿನ ಚೋರಗಿ, ಚವಡಿಹಾಳ ಮತ್ತು ಇಂಡಿ ಪಟ್ಟಣದಲ್ಲಿ ವಿತರಿಸಿದರು. 


ಸುದ್ದಿ ಓದಿ