ಜಮಖಂಡಿ

ವಿಧಾನಸಭಾ ಚುನಾವಣೆ: ಪ್ಲೆಕ್ಸ್ ಬ್ಯಾನರ ತೆರವುಗೂಳಿಸಿದ ನಗರಸಭೆ ಪೌರಾಯುಕ್ತೆ ಲಕ್ಷ್ಮೀ

ವಿಧಾನಸಭಾ ಚುನಾವಣೆ: ಪ್ಲೆಕ್ಸ್ ಬ್ಯಾನರ ತೆರವುಗೂಳಿಸಿದ ನಗರಸಭೆ ಪೌರಾಯುಕ್ತೆ ಲಕ್ಷ್ಮೀ

ಲೋಕದರ್ಶನ ವರದಿ,

ಜಮಖಂಡಿ01: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಘೋಷಣೆಯಾಗಿರುವ ಹಿನ್ನಲೆಯಲ್ಲಿ ನಗರಪ್ರದೇಶದಲ್ಲಿ ಅಳವಡಿಸಿದ್ದ 50ಕ್ಕೂ ಹೆಚ್ಚು ಪ್ರಚಾರದ ಪ್ಲೆಕ್ಸ್ ಮತ್ತು ಬ್ಯಾನರಗಳನ್ನು ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ತೆರವುಗೊಳಿಸಿದರು.

ತಾಲೂಕಿನಲ್ಲಿ ವಿಧಾನಸಭಾ ಚುನಾವಣೆ ನೀತಿಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ತಡರಾತ್ರಿವರೆಗೆ ಚುನಾವಣೆಗೆ ಸಂಬಂಧಿಸಿದ ಎಲ್ಲ ರೀತಿಯ ಪ್ರಚಾರದ ಬ್ಯಾನರಗಳನ್ನು ತೆರವುಗೊಳಿಸುವ ಮೂಲಕ ನಗರಸಭೆ ವಾಹನಗಳು ಸಹಿತ ಕಾಮರ್ಿಕರನ್ನು ಬಳಸಿಕೊಂಡು ತೆರವುಗೊಳಿಸಿದರು.


ಸುದ್ದಿ ಓದಿ