ಜಮಖಂಡಿ

ಅನಂತರಾವ ಸವಾಯಿ ನಿಧನ

ಅನಂತರಾವ  ಸವಾಯಿ ನಿಧನ

ಲೋಕದರ್ಶನ ವರದಿ,

ಜಮಖಡಿ : ಸ್ಥಳೀಯ ಪಾಗಾ ಗಲ್ಲಿಯ ನಿವಾಸ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ಜಮಖಂಡಿ ವಾಜಪೇಯಿ ಎಂದೇ ಖ್ಯಾತ ವಾಯವ್ಯ ಸಾರಿಗೆ ನಿವೃತ್ತ ನೌಕರ ಅನಂತರಾವ ಪಾಂಡುರಂಗ ಸವಾಯಿ (74) ಇವರು ನಿಧನರಾಗಿದ್ದಾರೆ. ಮೃತರು ಪತ್ನಿ ಇಬ್ಬರು ಪುತ್ರರು ಓರ್ವ ಪುತ್ರಿ ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ 

ಸುದ್ದಿ ಓದಿ