ಗಂಗಾವತಿ

ವಿಜೃಂಭಣೆಯಿಂದ ಆದಿಜಾಂಬವ ಜಯಂತಿ ಆಚರಣೆ

ವಿಜೃಂಭಣೆಯಿಂದ ಆದಿಜಾಂಬವ ಜಯಂತಿ ಆಚರಣೆ

ಗಂಗಾವತಿ 15: ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಐತಿಹಾಸಿಕ ಆಧಿಜಾಂಬವ ಮುನಿಗಳ ಜಯಂತಿಯನ್ನು ಕುಂಭ, ಕಳಸ, ಭಾವಚಿತ್ರ ಮೆರವಣಿಗೆಯೊಂದಿಗೆ ಆಚರಿಸಲಾಯಿತು.

ಈ ಸಂಧರ್ಬದಲ್ಲಿ ಆದೋನಿಯಶ್ರೀ ವಿಧ್ಯಾಭಿನವ ಸುಭ್ಯಮಣ್ಯ ಭಾರತಿ ಮಹಾ ಸ್ವಾಮಿಗಳವರು ಆಧಿಜಾಂಬವ ಮುನಿಗಳ ಬಗ್ಗೆ ಹಾಗೂ ಚರಿತ್ರೆಯ ಬಗ್ಗೆ ಸಮಗ್ರವಾಗಿ ಮಾತನಾಡಿದರು.  

ರಾಜ್ಯ ಕಾರ್ಯಧ್ಯಕ್ಷರು ಬಿ. ಹುಸೇನಪ್ಪ ಸ್ವಾಮಿ ಮಾದಿಗ ಮಾದಿಗದಂಡೋರ, ಹೈ.ಕ.ಕಟ್ಟಡ ಮತು ್ತಇತರೇ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ಅಧ್ಯಕ್ಷ ಹನುಮಂತಪ್ಪ ಐಹೊಳೆ, ಜಿಲ್ಲಾ ಸಂಚಾಲಕರಾದ ಹಂಪೇಶ ಹರಿಗೋಲು, ಕ.ಮಾ.ದಂಡೋರ ಜಿಲ್ಲಾ ಅಧ್ಯಕ್ಷ ಕೆ.ಎಸ್. ಮೈಲಾರಪ್ಪ ವಕೀಲರು, ಮರಿಸ್ವಾಮಿದೇವರಮನಿ ಕಾರ್ಯದರ್ಶಿಗಳು, ಹೋಬಳಿ ಸಂಚಾಲಕ ಶಿವಪ್ಪ ವಡ್ರಕಲ್, ಹೋಬಳಿ ಸಂಚಾಲಕ ಉಮೇಶ ಹೂವಿನಾಳ, ತಾಲೂಕ ಅಧ್ಯಕ್ಷ ಗಂಗಣ್ಣ, ಹಾಗೂ ಲಯಬುರ್ಗಾ ತಾಲೂಕ ಅಧ್ಯಕ್ಷ ಹುಲುಗಪ್ಪ ಬೇವೂರು, ಕಾರಟಗಿ ತಾಲೂಕ ಅದ್ಯಕ್ಷ ಶಿವಪ್ಪ ಕುರಿ, ಸಿದ್ದಾಪುರ, ಹಿರಿಯರಾದ ನಾರಾಯಣಗೌಡ, ಟ್ರಸ್ಟ್‍ನಅಧ್ಯಕ್ಷರಾದ ಮಂಜುನಾಥ ಕಂದಕೂರು, ಉಪಾಧ್ಯಕ್ಷರಾದ ಪರಶುರಾಮಪ್ಪ, ಹಾಗೂ ಗ್ರಾಮದ ಹಿರಿಯರು ಮತ್ತು ಕುಲಬಾಂಧವರು, ಪಂಪಾಪತಿ ಜನಾದ್ರಿ, ಅಂಬ್ರೇಶ ಬಂಡಿ, ಆನಂದ್‍ಗೌಡ, ಕೆ. ಮಲಿಯಪ್ಪ, ನ್ಯೂಯೇಶ ವಡ್ಡರ್, ನಾಗರಾಜ ಮಡಿವಾಳರ, ಶರಣಪ್ಪ ಕಲಕೇರಿ, ದೊಡ್ಡರಾಮಪ್ಪ ಕಾತರಕಿ, ಹನುಮಂತಪ್ಪ ಗುಮಗೇರಿ, ಪರಸಪ್ಪ ಗುಮಗೇರಿ, ದುರುಗಪ್ಪ ಗುಮಗೇರಿ ಮಾಜಿ ಸದಸ್ಯರು, ಭಾಗವಹಿಸಿದ್ದರು.

ಸುದ್ದಿ ಓದಿ