ರಾಜ್ಯಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆ: ಜೆ.ಎಸ್.ಎಸ್ ವಿದ್ಯಾರ್ಥಿನಿಯರ ಸಾಧನೆ
State level gymnastics competition: Achievement of J.S.S
ರಾಜ್ಯಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆ: ಜೆ.ಎಸ್.ಎಸ್ ವಿದ್ಯಾರ್ಥಿನಿಯರ ಸಾಧನೆ
ಧಾರವಾಡ 21: ಮಂಗಳೂರಿನ ಆತಿಥ್ಯದಲ್ಲಿ ಬೆಂಗಳೂರಿನ ಕಂಠಿರವ ಸ್ಟೇಡಿಯಂನಲ್ಲಿ ಜರುಗಿದ ರಾಜ್ಯಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಬಿ.ಕಾಂ ವಿದ್ಯಾರ್ಥಿನಿ ಕು. ರಕ್ಷಿತಾ ಗೊರವರ ಸಿಂಗಲ್ ರಿದಮಿಕ್, ಏರೋಬಿಕ್ಸ್ ಗ್ರುಪ್, ರಿದಮಿಕ್ ಗ್ರುಪ್ ನಲ್ಲಿ 3 ಬೆಳ್ಳಿಯ ಪದಕ ಮತ್ತು ಹೂಪ್ ವಯಕ್ತಿಕ ಸ್ಪರ್ಧೆ, ಕ್ಲಬ್, ರಿಬ್ಬನ್, ವಯಕ್ತಿಕ ವೀರಾಗ್ರಣಿ, ಏರೋಬಿಕ್ ಟ್ರೇಯೋದಲ್ಲಿ ಒಟ್ಟಾರೆ 5 ಕಂಚಿನ ಪದಕ ಪಡೆದಿದ್ದಾಳೆ.
ಜೆ.ಎಸ್.ಎಸ್ ಆರ್.ಎಸ್ ಹುಕ್ಕೆರಿಕರ್ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ ಮಾನೆ ರಿದಮಿಕ್ ಗ್ರುಪ್ ಮತ್ತು ಏರೋಬಿಕ್ ಗ್ರುಪ್‌ನಲ್ಲಿ 2 ಬೆಳ್ಳಿಯ ಪದಕ ಮತ್ತು ಪ್ಲೋರ್ ಇವೆಂಟ್, ಏರೋಬಿಕ್ಸ್ ಟ್ರೇಯೋ, ಟೀಂ ಚಾಂಪಿಯನ್‌ನಲ್ಲಿ 3 ಕಂಚಿನ ಪದಕ ಪಡೆದಿದ್ದಾಳೆ.
ಸಾಧನೆಗೈದ ಕ್ರೀಡಾಪಟುಗಳನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದರವರು ಪ್ರಾಚಾರ್ಯೆ ಭಾರತಿ ಶಾನಭಾಗ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 