ವಿಚಾರ ಸಂಕಿರಣ ಕಾರ್ಯಗಾರ
ಬಳ್ಳಾರಿ 29: ಬಳ್ಳಾರಿಯ ಸಕರ್ಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದವರು ಮತ್ತು ಕನರ್ಾಟಕ ಜಾನಪದ ಪರಿಷತ್ತು ಇವರ ಸಂಯುಕ್ತವಾಗಿ ಹಮ್ಮಿಕೊಂಡ ವಿಚಾರ ಸಂಕಿರಣವನ್ನು ಕನರ್ಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷರಾದ ಟಿ.ಹೆಚ್.ಎಂ.ಬಸವರಾಜ ಸಮಳ ಬಾರಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಿ.ಯು.ಬೋಡರ್್ ಉಪನಿದರ್ೇಶಕ ಬಿ.ಎನ್.ನಾಗರಾಜಪ್ಪ, ಪ್ರಾಚಾರ್ಯ ಮೋಹನರೆಡ್ಡಿ, ಸಾಹಿತಿ ಎನ್.ಬಸವರಾಜ, ಜಾನಪದ ಸಂಶೋದಕಿ ಡಾ|| ಎ.ಎನ್.ಸಿದ್ದೇಶ್ವರಿ, ತೊಗಲುಗೊಂಬೆ ಕಲಾ ತಂಡದ ಅಧ್ಯಕ್ಷ ಕೆ.ಹೊನ್ನೂರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು