ಕೃಷ್ಣಮೋಹನ್ ಶೆಟ್ಟಿ ನಿಮರ್ಿಸಿದ ನೇಗಿಲ ಒಡೆಯ ಸಿನಿಮಾದ ಪೋಸ್ಟರ್ ಬಿಡುಗಡೆ
ಬಳ್ಳಾರಿ 1:ದೇಶದ ಬೆನ್ನೆಲುಬು ಅನ್ನದಾತರ ಬಗ್ಗೆ ಇಂದಿನ ಯುವಕರು ಹೆಚ್ಚಿನ ಕಾಳಜಿ ವಹಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಪ್ರೋತ್ಸಾಹಿಬೇಕೆಂದು ತುಂಗಭದ್ರ ರೈತರಸಂಘದ ಅಧ್ಯಕ್ಷ ಡಿ. ದರೂರು ಪುರೊಷೋತ್ತಮಗೌಡ ಹೇಳಿದರು. ಅವರು ನಗರದ ಮುನ್ಲುರು ರಾಮಪ್ಪ ಸಭಾಂಗಣದಲ್ಲಿ ಚಲನಚಿತ್ರ ನಿಧರ್ೇಶಕ ಬಳ್ಳಾರಿಯ ಕೃಷ್ಣಮೋಹನ್ ಶೆಟ್ಟಿ ನಿಮರ್ಿಸಿದ ನೆಗಿಲ ಒಡೆಯ ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ರೈತರ ಸಮಸ್ಯೆಯ ಬಗ್ಗೆ ಇಂದಿನ ಯುವಜನಾಂಗ ಅರಿತುಕೊಳ್ಳಬೇಕು. ಈ ಭಾಗದ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ರೈತರದ್ವನಿಯಾಗಬೇಕು. ಈ ನಿಟ್ಟಿನಲ್ಲಿ ಬಳ್ಳಾರಿ ಯುವಕರು ನಿಮರ್ಿಸಿರುವ ಚಿತ್ರ ಕಾರ್ಯ ಸಾಧನೆ ಶ್ಲಾಘನಿಯ ಎಂದರು. ಕೆಪಿಸಿಸಿ ಸದಸ್ಯೆ ಕಲ್ಲುಕಂಬ ಪಂಪಾಪತಿ ಮಾತನಾಡಿ ಇಂದಿನ ಯುವಕರು ಮೋಜು, ಮಸ್ತಿ ಎಂದು ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಹೊಂದಿ ಸಮಾಜದ ಏಳಿಗೆಗೆ ಮುಂದಾಗಬೇಕು ಎಂದರು. ವಿಷ್ಣುಸೇನಾ ಸಮಿತಿಯ ಜಿಲ್ಲಾಧ್ಯಕ್ಷ ಕುಂದಾಪುರ ನಾಗರಾಜ ಕ.ರ.ವೇ ಜಿಲ್ಲಾ ಪ್ರಧಾನ ಕಾರ್ಯದಶರ್ಿ ವಿಜಯಕುಮಾರ ನಿಧರ್ೇಶಕ ಕೃಷ್ಣ ಮೋಹನಶೇಟ್ಟಿ, ಜಯ ಕನರ್ಾಟಕ ಸಂಘದ ರಾಧಕೃಷ್ಣ, ಜಯಾರಾಮ ಚೌದರಿ, ಪುಟ್ಟರಾಜ ಗವಾಯ ಸಂಘದ ಅಧ್ಯಕ್ಷ ಮೃತ್ಯುಂಜಯ ಸ್ವಾಮಿ, ಬಾಲು, ವಕೀಮ ಮಲ್ಲಯ್ಯ, ಸಹಾಯಕ ನಿಧರ್ೇಶಕ ಎಂ.ಡಿ ಯಾಸೀನ್, ಅಜಿತ್ಕುಮಾರ, ಸಾಹಿತ್ಯ ಹೆಮಂತರಾಜ, ಅಮರ, ಹನುಮೇಶ, ಯರಿಸ್ವಾಮಿ ಸೇರಿದಂತೆ ಇನ್ನೂ ಹಲವಾರು ಗಣ್ಯರು ಉಪಸ್ಥಿತರಿದ್ದರು.