ಯರಗಟ್ಟಿಯಲ್ಲಿ ಎಂಇಎಸ್ ವಿರುದ್ಧ ಕರವೇ ಪ್ರತಿಭಟನೆ
ಯರಗಟ್ಟಿ28 : ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದ ಹತ್ತಿರ ರವಿವಾರ ದಿ.27 ರಂದು ಯರಗಟ್ಟಿ ಮತ್ತು ಮುರಗೋಡ ಕರ್ನಾಟಕ ರಕ್ಷಣಾ ವೇದಿಕೆ ಅದ್ಯಕ್ಷರುಗಳಾದ ಡಿ.ಕೆ.ರಫಿಕ ಮತ್ತು ಉದಯಕುಮಾರ ಚಿಕನ್ನವರ ಮತ್ತು ಸದಸ್ಯರು ಎಂ.ಇ.ಎಸ್ ರವರ ಉದ್ದಟತನ ಮೆರೆದ ಬೆನ್ನಲ್ಲೆ ಮತ್ತು ಔರಂಗಾಬಾದ ಧೌಂಡ ಗ್ರಾಮದಲ್ಲಿ ಕಪ್ಪು ಮಸಿ ಬಳಿದು ಪುಂಡಾಟಿಕೆ ಮಾಡಿದ್ದರ ವಿರುದ್ಧ ಗುಂಡಾಕಾಯ್ದೆಯಡಿ ಬಂಧಿಸಬೇಕು. ಯಾವುದೇ ತೆರನಾಗಿ ಕರ್ನಾಟಕ ತಂಡೆಗೆ ಬಂದರೆ ರಾಜ್ಯದಾದ್ಯಂತ ರಾಜ್ಯದ್ಯಕ್ಷ ನಾರಾಯಣಗೌಡಾ ಅವರ ನೆತ್ರತ್ವದಲ್ಲಿ ಹೋರಾಟ ಮಾದಬೇಕಾಗುತ್ತದೆ ಎಂದರು.
ಈ ವೇಳೆ ಚಿದಂಬರ ಕಟ್ಟಿಮನಿ, ಅಭಿದ ಜಮಾದಾರ, ವಿನಯ ಗೌಡರ, ಸಾಜನ ಲಮಾನಿ ಇದ್ದರು.