ಮಾಜಿ ಸಂಸದ ಹೆಚ್.ಜಿ.ಆರ್ ಮನೆಗೆ ಸಚಿವ ಬೋಸ್ರಾಜ್
ಗಂಗಾವತಿ: ಮಾಜಿ ಸಂಸದ ಹೆಚ್.ಜಿ.ರಾಮುಲು ನಿವಾಸಕ್ಕೆ ಸಚಿವ ಬೋಸ್ ರಾಜ್ ಆಗಮಿಸಿ ಕುಶಲೋಪರಿ ವಿಚಾರಿಸಿದರು. ಮಾನ್ವಿ ಶಾಸಕ ಹಂಪಯ್ಯ ನಾಯಕ, ರಾಯಚೂರು ನಗರಸಭೆ ಅಧ್ಯಕ್ಷ ಶಿವಮೂರ್ತಿ ಮಾಜಿ ಅಧ್ಯಕ್ಷ ಶಾಂತಪ್ಪ, ಖ್ಯಾತ ವೈದ್ಯ ಡಾ.ಸೋಮರಾಜು, ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ, ಹಿಂದುಳಿದ ವರ್ಗದ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಮುಷ್ಟೂರು, ಮುಖಂಡ ರನೇಶ್ ಗೌಳಿ, ಸುರೇಶ್ ಇತರರಿದ್ದರು