ದಬರ್ಾರ್ ಖಂಡಿಸಿ ಪ್ರತಿಭಟನೆ
ಬಳ್ಳಾರಿ29: ಬಳ್ಳಾರಿ ಜಿಲ್ಲೆಯಲ್ಲಿ ವಕ್ಫ್ಬೊಡರ್ಿನ ಅಧ್ಯಕ್ಷ ರಿಜ್ವಾನ್ಉಮರ್ನ ಹಿಟ್ಲರ್ ದಬರ್ಾರ್ ಖಂಡಿಸಿ ಗುರುವಾರ ವಕ್ಫ್ಬೊರ್ಡ ಕಛೇರಿಯ ಮುಂದೆ ನೂರಾರು ಮುಸ್ಲಿಂ ಭಾಂದವರು ರಿಜ್ವಾನ್ ಹಟಾವೋ ವಕ್ಫ್ ಭಚಾವೋ ಎನ್ನುವ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದರು. ವಕ್ಫ್ಬೊಡರ್ಿನಲ್ಲಿ, ದಗರ್ಾದಲ್ಲಿ ಇಲ್ಲಿಯವರೆಗೆ ಯಾವುದೇ ಲೆಕ್ಕಪತ್ರಗಳನ್ನು ನೀಡದೆ ಅಕ್ರಮವೆಸಗಿದ್ದಾರೆಂದು ಮುಸ್ಲಿಂ ಭಾಂದವರ ಮುಖಂಡ ಯಾಲ್ಪಿವಲಿಬಾಷಾ ಮತ್ತಿತರರು ಹೋರಾಟ, ಪ್ರತಿಭಟನೆ ಕೈಗೊಂಡಿದ್ದರು. ವಕ್ಫ್ಬೊಡರ್ಿನ ಅಧ್ಯಕ್ಷರ ಮೇಲೆ ನ್ಯಾಯಾಲಾಯದ ಆದೇಶವನ್ನು ದಿಕ್ಕರಿಸಿದ ಇವರ ವಿರುದ್ದ ಬ್ರುಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಅಧ್ಯಕ್ಷರು ಮಸೀದಿ, ದಗರ್ಾ, ಖಭರ್ಸ್ಥಾನ, ಈದ್ಗಾಗಳ ಕಮ್ಭಿಟಿಯನ್ನು ಮಾಡಿದೆ ಪ್ರತಿಯೊಂದರಲ್ಲಿಯೂ ಇವರ ಹಸ್ತ ಮುಂದಾಗಿದೆ. ಇವರ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಮತ್ಯಾರ ಅವದಿಯಲ್ಲಿಯೂ ನಡೆದಿಲ್ಲ.
ವಕ್ಪ್ಕಛೇರಿಯ ಸಿಬ್ಬಂದಿಯ ಜೊತೆ ಈ ಅಧ್ಯಕ್ಷರು ವಿನಾಕಾರಣ ಕಿರುಕುಳ ಕೊಡುತ್ತಿದ್ದು. ವಕ್ಫ್ಬೊಡರ್ಿನ ಲೆಕ್ಕಪತ್ರಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಎರಡು ವರ್ಷಗಳಿಂದ ಲೆಕ್ಕ ಕೊಡದೇ ವಕ್ಫ್ ವಿರುದ್ದವಾಗಿ ನಡೆದುಕೊಂಡಿದ್ದಾರೆ. ಕಾನೂನು ಬಾಹಿರವಾಗಿ ಆಡಳಿತ ಮುಂದುವರೆಸಿದ್ದಾರೆ. ಇವೆಲ್ಲವೂ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಅಧ್ಯಕ್ಷರಿಂದ ಸಮೂದಾಯಕ್ಕೆ ದಕ್ಕೆ ಆಗುವ ಸಾಧ್ಯೆತೆಗಳಿವೆ ಎಂದು ಆರೋಪಿಸಿದರು. ನಗರದಲ್ಲಿರುವ ಖಭರ್ಸ್ಥಾನಲ್ಲಿ ಖಾಯಿಪಲ್ಲೆ ತೋಟ ಮಾಡಲು ಕೊಟ್ಟಿದ್ದು ಇದನ್ನು ಸಮೂದಾಯದ ಜನ ದೊಡ್ಡಮಟ್ಟದಲ್ಲಿ ವಿರೋದದ ಪರಿಣಾಮ ಅದನ್ನು ಆ ದಿನವೇ ಎತ್ತಂಗಡಿ ಮಾಡಿದ ಇಂತಹ ಅವ್ಶೆಜ್ಞಾನಿಕ ಅಧ್ಯಕ್ಷನಿಂದ ಸಮೂದಾಯ ಉದ್ದಾರವಾಗುವುದಿಲ್ಲ.
ಹೀಗೆ ಮುಸ್ಲಿಂ ಮುಖಂಡರ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿ ನಂತರ ಮುಖ್ಯ ಕಾರ್ಯನಿವರ್ಾಹಣಾಧಿಕಾರಿಗಳು ಕನರ್ಾಟಕ ರಾಜ್ಯ ವಕ್ಫ್ ಮಂಡಳಿಗೆ ಜಿಲ್ಲಾ ವಕ್ಫ್ ಅಧಿಕಾರಿಗಳ ಮುಖಾಂತರ ಪ್ರತಿಭಟನೆ ಮನವಿ ಪತ್ರವನ್ನು ನೀಡಿದರು. ಈ ಪ್ರತಿಭಟನೆಯಲ್ಲಿ ಅಧ್ಯಕ್ಷ ರಿಜ್ವಾನ್ ಹುಮರ್ ಅವರ ವಿರುದ್ದ ನಾಮ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ನೂರಾರು ಮುಸ್ಲಿಂ ಭಾಂದವರು, ಮುಖಂಡರು ಭಾಗವಹಸಿದ್ದರು.