ಮುಂದಗೋಡ

ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿ

ಮುಂಡಗೋಡ: ತಾಲೂಕಿನ ಎಲ್ಲ ಮತದಾರರು ಗಿಠಜಡಿ ಊಜಟಠಿಟಟಿಜ (ಗಿಊಂ) ಂಠಿಠಿ ಮೂಲಕ ತಮ್ಮ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಕೊಳ್ಳುವಂತೆ ತಹಶೀಲ್ದಾರ ಶಂಕರ ಗೌಡಿ…

ಸ್ವಧರ್ಮನಿಷ್ಠೆ, ಪರಧರ್ಮ ಸಹಿಷ್ಣುತೆ ಬೇಕು:ಶ್ರೀರುದ್ರಮುನಿ ಸ್ವಾಮಿಗಳು

ಮುಂಡಗೋಡ:ಬಿದ್ದವರನ್ನು ಎತ್ತಿ ಹಿಡಿಯುವುದೇ ಧರ್ಮ ಇನ್ನೊಬ್ಬರನ್ನು ದೂಷಿಸದೆ ಸ್ವಧರ್ಮನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಇರಬೇಕು ಎಂದು ಹಿರೇಮಠದ ಪರಮಪೂಜ್ಯ ಪಂ.ಶ್ರೀರುದ್ರಮುನಿ…

ಪೋಕ್ಸೋ ಅಡಿಯಲ್ಲಿ ಬಂಧಿತನಾಗಿದ್ದ ಆರೋಪಿಗೆ ಶಿಕ್ಷೆ, ದಂಡ

ಮುಂಡಗೋಡ:ಪೋಕ್ಸೋ ಅಡಿಯಲ್ಲಿ ಬಂಧಿತನಾಗಿದ್ದ ತಾಲೂಕಿನ ಓರಲಗಿ ಗ್ರಾಮದ ಆರೋಪಿ ಶಿವಾನಂದ ಗೌಳೇರ ಎಂಬಾತನಿಗೆ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ​‍್ು ನೀಡಿದೆ. 2021ರ…

ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆ: ಶಂಕರ ಗೌಡಿ

ಲೋಕದರ್ಶನ ವರದಿ ಮುಂಡಗೋಡ:ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಎಲ್ಲರೂ ತಮ್ಮ-ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜಗಳನ್ನು ಆ.13ರಂದು ಬೆಳಗ್ಗೆ ಹಾಕಿ ಆ.15ರ ಸಂಜೆ ತೆಗೆದು ಎಸೆಯದೆ…

ಧಾತ್ರಿ ಫೌಂಡೇಶನ್‌ನಿಂದ ಉಚಿತ ಪಠ್ಯ ವಿತರಣೆ

ಮುಂಡಗೋಡ:ತಾಲೂಕಿನ ಕೋಡಂಬಿ, ಬೆಡಸಗಾಂವ ಮತ್ತು ಮಳಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ಧಾತ್ರಿ ಫೌಂಡೇಶನ್ ವತಿಯಿಂದ ಗುರುವಾರ ಉಚಿತ ಪಠ್ಯ ವಿತರಣೆ ಮಾಡಲಾಯಿತು. ಈ…

ನಾಳೆ ಸಹಸ್ರ ಪೂರ್ಣಚಂದ್ರ ದರ್ಶನ ಕಾರ್ಯಕ್ರಮ

ಲೋಕದರ್ಶನ ವರದಿ ಮುಂಡಗೋಡ:ಪಟ್ಟಣದ ಗಾಂಧಿ ನಗರದಲ್ಲಿರುವ ಶ್ರೀಮಳೆಬಸವೇಶ್ವರ ದೇವಸ್ಥಾನದಲ್ಲಿ ಆ.6(ಶನಿವಾರ)ದಂದು ಬೆಳಗ್ಗೆ 11ಗಂಟೆಗೆ ಹಿರೇಮಠದ ಪರಮಪೂಜ್ಯ ಪಂ.ಶ್ರೀರುದ್ರಮುನಿ…

ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮ

ಲೋಕದರ್ಶನ ವರದಿ ಮುಂಡಗೋಡ:ವಿ.ಆರ್‌.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್‌ ಹಳಿಯಾಳ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌.ಸೆಟಿ(ರಿ) ಹಳಿಯಾಳ ಶಾಖೆ ಮುಂಡಗೋಡ ಹಾಗೂ ಪಶುಸಂಗೋಪನಾ ಇಲಾಖೆ ಇವರ…

ಅಮೃತ ಮಹೋತ್ಸವದ ಪೂರ್ವಭಾವಿ ಸಭೆ ನಡೆಸಿದ ದೇಶಪಾಂಡೆ

ಲೋಕದರ್ಶನ ವರದಿ ಮುಂಡಗೋಡ:ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ನಿಮಿತ್ತ ಜರುಗುತ್ತಿರುವ ಅಮೃತ ಮಹೋತ್ಸವದ ಪೂರ್ವಭಾವಿ ಸಭೆಯನ್ನು ಕೆಪಿಸಿಸಿ ಸದಸ್ಯ ಯಲ್ಲಾಪುರ…

ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಅವಿರೋಧ ಆಯ್ಕೆ

ಮುಂಡಗೋಡ:ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತ ನೂತನ ಅಧ್ಯಕ್ಷರಾಗಿ ಮಂಜುನಾಥ ಕಟಗಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಮೊದಲ ಅವಧಿಗೆ ಇದ್ದ ಅಧ್ಯಕ್ಷೆ ನೇತ್ರಾವತಿ ಬಿಸವಣ್ಣವರ ತಮ್ಮ…

ಗೌರವಧನ ಹೆಚ್ಚಳದೊಂದಿಗೆ ಶೀಘ್ರವಾಗಿ ನೀಡುವಂತೆ ಒತ್ತಾಯಿಸಿ ಮನವಿ

ಲೋಕದರ್ಶನ ವರದಿ ಮುಂಡಗೋಡ:ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳದೊಂದಿಗೆ 2022-23ರ ಶೈಕ್ಷಣಿಕ ವರ್ಷದ ಗೌರವಧನವನ್ನು ಶೀಘ್ರವಾಗಿ ನೀಡುವಂತೆ ಒತ್ತಾಯಿಸಿ ಪ್ರಾಥಮಿಕ ಮತ್ತು ಪೌಢಶಾಲಾ…

ಗೌರವಧನ ಹೆಚ್ಚಳದೊಂದಿಗೆ ಶೀಘ್ರ ನೀಡುವಂತೆ ಒತ್ತಾಯಿಸಿ ಮನವಿ

ಮುಂಡಗೋಡ:ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳದೊಂದಿಗೆ 2022-23ರ ಶೈಕ್ಷಣಿಕ ವರ್ಷದ ಗೌರವಧನವನ್ನು ಶೀಘ್ರವಾಗಿ ನೀಡುವಂತೆ ಒತ್ತಾಯಿಸಿ ಪ್ರಾಥಮಿಕ ಮತ್ತು ಪೌಢಶಾಲಾ ಅತಿಥಿ ಶಿಕ್ಷಕರ ಸಂಘ…

ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ

ಲೋಕದರ್ಶನ ವರದಿ ಮುಂಡಗೋಡ:ಪಟ್ಟಣದ ಲೊಯೋಲ ವಿಕಾಸ ಕೇಂದ್ರದ ಸಭಾಭವನಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನೋತ್ಸವದ ಅಂಗವಾಗಿ ಸೋಮವಾರ ಜರುಗಿದ ವ್ಯಸನ ಮುಕ್ತ ದಿನಾಚರಣೆ…

ಸುದ್ದಿ ಓದಿ