ಮುಂದಗೋಡ

ಧಾತ್ರಿ ಫೌಂಡೇಶನ್‌ನಿಂದ ಉಚಿತ ಪಠ್ಯ ವಿತರಣೆ

ಧಾತ್ರಿ ಫೌಂಡೇಶನ್‌ನಿಂದ ಉಚಿತ ಪಠ್ಯ ವಿತರಣೆ

ಮುಂಡಗೋಡ:ತಾಲೂಕಿನ ಕೋಡಂಬಿ, ಬೆಡಸಗಾಂವ ಮತ್ತು ಮಳಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ಧಾತ್ರಿ ಫೌಂಡೇಶನ್ ವತಿಯಿಂದ ಗುರುವಾರ ಉಚಿತ ಪಠ್ಯ ವಿತರಣೆ ಮಾಡಲಾಯಿತು.  

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಭಟ್, ಗೀರೀಶ ಕಾತೂರ, ಫಣಿರಾಜ ಹದಳಗಿ, ಯುವ ಮೋರ್ಚಾ ಅಧ್ಯಕ್ಷ ಗಣೇಶ ಶಿರಾಲಿ, ದಿವಾನ್‌ಸಾಬ್, ವಿಜಯ ಕುರುಬರ, ಗ್ರಾಮ ಪಂಚಾಯತ ಅಧ್ಯಕ್ಷರು, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಊರಿನ ಹಿರಿಯರು, ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು. 


ಸುದ್ದಿ ಓದಿ