ಮುಂದಗೋಡ

ರಕ್ತದಾನ ಮಾಡಲು ಯುವಪೀಳಿಗೆ ಮುಂದಾಗಬೇಕು: ಹುಡೇದ

ಮುಂಡಗೋಡ:ರಕ್ತದಾನ ಮಾಡುವ ಮನಸ್ಥಿತಿ ಎಲ್ಲರಲ್ಲೂ ಇಲ್ಲ ರಕ್ತದಾನ ಮಾಡಲು ಯುವಪೀಳಿಗೆ ಮುಂದಾಗಬೇಕು ಎಂದು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಎಮ್‌.ಬಿ.ಹುಡೇದ ಹೇಳಿದರು. ತಾಲೂಕಿನ…

ಶ್ರೀಮಾರಿಕಾಂಬಾದೇವಿ ಜಾತ್ರೆಗೆ ರಥ ಅಣಿಗೊಳಿಸುವ ಕಾರ್ಯಕ್ಕೆ ಚಾಲನೆ

ಲೋಕದರ್ಶನ ವರದಿ ಮುಂಡಗೋಡ:ಪಟ್ಟಣದ ಹಳೂರ ಓಣಿಯ ಶ್ರೀಮಾರಿಕಾಂಬಾದೇವಿಯ ರಥಕ್ಕೆ ಶಿವನ್ನಿ ಜಾತಿಯ ಕಟ್ಟಿಗೆಯನ್ನು ಸೇರಿಸಿ ರಥವನ್ನು ಜಾತ್ರೆಗೆ ಅಣಿಗೊಳಿಸುವ ಕಾರ್ಯಕ್ಕೆ ರವಿವಾರ…

ಸಾವಯವ ಗೊಬ್ಬರ ಬಳಕೆ ಕುರಿತು ತರಬೇತಿ ಕಾರ್ಯಾಗಾರ

ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ಕಾವಲಕೊಪ್ಪ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಚಿಗಳ್ಳಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ(ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿಯಲ್ಲಿ ಸಾವಯವ…

ಜಿಲ್ಲಾ ಮಟ್ಟದ ಸಾಧಕರಿಗೆ ಸನ್ಮಾನ

ಲೋಕದರ್ಶನ ವರದಿ ಮುಂಡಗೋಡ:ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಇತ್ತೀಚೆಗೆ ಶಿರಸಿಯಲ್ಲಿ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಜಿಲ್ಲಾ ಮಟ್ಟದ ಸಾಧಕರನ್ನು…

ಪರವಾನಗಿ ಇಲ್ಲದೆ ಮಣ್ಣು ಸಾಗಣೆ: ಕ್ರಮ ವಹಿಸದ ಅಧಿಕಾರಿಗಳು

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೆ ಜೆಸಿಬಿ ಮೂಲಕಅಪಾರ ಪ್ರಮಾಣದಲ್ಲಿ ಮಣ್ಣು ಅಗೆದು ನೂರಾರು ಟ್ರ್ಯಕ್ಟರ್ ಗಳಲ್ಲಿ ಸಾಗಣೆ ನಡೆಸಿದರೂ…

ಸಾವಯವ ಗೊಬ್ಬರ ಬಳಕೆ ಕುರಿತು ಕಾರ್ಯಾಗಾರ

ಲೋಕದರ್ಶನ ವರದಿ ಮುಂಡಗೋಡ: ತಾಲೂಕಿನ ಕಾವಲಕೊಪ್ಪ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಚಿಗಳ್ಳಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿಯಲ್ಲಿ ಸಾವಯವ ಗೊಬ್ಬರ…

ಬುಡಕಟ್ಟು ಜನಾಂಗದ ಏಳಿಗೆಗಾಗಿ ಸರ್ಕಾರ ಬದ್ಧವಾಗಿದೆ: ಹೆಬ್ಬಾರ

ಲೋಕದರ್ಶನ ವರದಿ ಮುಂಡಗೋಡ:ಸನಾತನ ಕಲೆ ಹಾಗೂ ಸಂಸ್ಕೃತಿ ಉಳಿಯಲು ಬುಡಕಟ್ಟು ಸಮುದಾಯಗಳ ಕಲಾಮೇಳಗಳು ನಿರಂತರವಾಗಿ ನಡೆಯುವುದು ಅವಶ್ಯವಾಗಿದೆ ಎಂದು ಕಾಮರ್ಿಕ ಸಚಿವ ಶಿವರಾಮ ಹೆಬ್ಬಾರ…

ತಳಮಟ್ಟದ ಸಮುದಾಯದವರ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಹೆಮ್ಮೆಯ ವಿಷಯ: ಚಂದ್ರಶೇಖರ

ಲೋಕದರ್ಶನ ವರದಿ ಮುಂಡಗೋಡ: ಈ ಹಿಂದೆ ಯುವಜನಸೇವಾ ಹಾಗೂ ಕ್ರೀಡಾ ಇಲಾಖೆ ಸಚಿವರಿದ್ದಾಗ ಯುವಕ-ಯುವತಿಯವರಿಗೆ ಯುವಜನೋತ್ಸವ ಹಾಗೂ ಕಲಿಕೋತ್ಸವ ಆಚರಿಸಿ ರಾಜ್ಯ, ರಾಷ್ಟ್ರ ಮಟ್ಟದವರೆಗೆ…

ಮಹಿಳೆಯರಿಗೆ ರಂಗೋಲಿ ಸ್ಪರ್ಧೆ

ಲೋಕದರ್ಶನ ವರದಿ ಮುಂಡಗೋಡ: ತಾಲೂಕಿನ ಮಳಗಿಯ ಮಾರಿಕಾಂಬಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಾಗೂ ಸಾಲಗಾಂವದ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟದವರು…

ಉಚಿತ ನೋಟ್ ಬುಕ್, ಸ್ಕೂಲ್ ಬ್ಯಾಗ್ ವಿತರಣೆ

ಲೋಕದರ್ಶನ ವರದಿ ಮುಂಡಗೋಡ: ತೇರಾಹೀ ಸಹಾರಾ ಎಜುಕೇಶನ್ ಫೌಂಡೇಶನ್ ಟ್ರಸ್ಟ್(ರಿ.) ವಿದ್ಯಾರ್ಥಿಗಳಿಗೆ ಸೋಮವಾರ ಉಚಿತ ನೋಟ್ ಬುಕ್ ಹಾಗೂ ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಯಿತು…

ಅರಣ್ಯವಾಸಿಗಳ ಬೃಹತ್ ಜಾಗೃತಿ ರಾ​‍್ಯಲಿ

ಮುಂಡಗೋಡ:ಡಿ.17ರಂದು ಶಿರಸಿಯಲ್ಲಿ ಜರುಗುತ್ತಿರುವ ಅರಣ್ಯವಾಸಿಗಳನ್ನು ಉಳಿಸಿ ಜಾಥಾದ ಪೂರ್ವಭಾವಿಯಾಗಿ ಪಟ್ಟಣದಲ್ಲಿ ಅರಣ್ಯವಾಸಿಗಳ ಬೃಹತ್ ಜಾಗೃತಿ ರಾ​‍್ಯಲಿ ಅರಣ್ಯ ಭೂಮಿ ಹಕ್ಕು…

ತಪ್ಪಿತಸ್ಥರ ವಿರುದ್ಧ ಕಾನೂನಕ್ಕೆ ಮನವಿ

ಮುಂಡಗೋಡ:ಬಂಟ್ವಾಳ ಮತ್ತು ಹಾಸನದಲ್ಲಿ ವಕೀಲರ ಮೇಲೆ ಆದ ಹಲ್ಲೆಯನ್ನು ಖಂಡಿಸಿ ತಪ್ಪಿತಸ್ಥ ಆರೋಪಿತರ ವಿರುದ್ಧ ತುರ್ತು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿನ ವಕೀಲರ…

ಸುದ್ದಿ ಓದಿ