ಮುಂದಗೋಡ

ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಮುಂಡಗೋಡ 24: ತಾಲೂಕಿನ ಹುನಗುಂದ ಗ್ರಾಮದ ವಿರಕ್ತಮಠದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಹಯೋಗದಲ್ಲಿ ಶನಿವಾರ ರಾಷ್ಟ್ರೀಯ ಗ್ರಾಹಕರ…

ಭಾರತೀಯ ಸೇನಾಪಡೆಗೆ ಆಯ್ಕೆಯಾದ ಬ್ಯಾನಳ್ಳಿ ಯುವಕರಿಗೆ ಸನ್ಮಾನ

ಮುಂಡಗೋಡ 24: ತಾಲೂಕಿನ ಬ್ಯಾನಳ್ಳಿ ಗ್ರಾಮದಲ್ಲಿಯೆ ಮೊಟ್ಟ ಮೊದಲ ಬಾರಿಗೆ ಭಾರತೀಯ ಸೇನಾಪಡೆಗೆ ಆಯ್ಕೆಯಾಗಿ ಕೀರ್ತಿ ಹೆಚ್ಚಿಸಿದ ಮೂವರು ಯುವಕರನ್ನು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ…

ಏನೇ ಸಮಸ್ಯೆಗಳು ಕಂಡು ಬಂದಲ್ಲಿ 112ಗೆ ಕರೆ ಮಾಡಿ:ಲೋಕೇಶ್ವರ

ಮುಂಡಗೋಡ:ಅಪರಾಧ ತಡೆ ಮಾಸಾಚಾರಣೆ ಅಂಗವಾಗಿ ಇಲ್ಲಿನ ಪೋಲಿಸರು ಶುಕ್ರವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಲೇಜ್ ವಿದ್ಯಾರ್ಥಿಗಳ ಜಾಥಾ ನಡೆಸುವ ಮೂಲಕ ಕಾನೂನು ಅರಿವು ಮೂಡಿಸಿದರು…

ಕೃಷಿಯಲ್ಲಿ ಹೊಸ ತಾಂತ್ರಿಕತೆ ಅಳವಡಿಸಿ ಪ್ರಗತಿ ಸಾಧಿಸಿ:ಸಂಗಮೇಶ

ಮುಂಡಗೋಡ:ಕೃಷಿ ಕ್ಷೇತ್ರದಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಂಡು ಪ್ರಗತಿ ಸಾಧಿಸಬೇಕು ಇಲಾಖೆ ಅಧಿಕಾರಿಗಳನ್ನು ನಿರಂತರ ಸಂಪರ್ಕಿಸಿ ಸೂಕ್ತ ಸಲಹೆಗಳನ್ನು ಪಡೆದು ಕುಟುಂಬದ ಆರ್ಥಿಕತೆ…

ರೈತ ದಿನಾಚರಣೆ:ಎತ್ತಿನ ಬಂಡಿಗಳ ಮೆರವಣಿಗೆ

ಮುಂಡಗೋಡ:ರೈತ ದಿನಾಚರಣೆ ಅಂಗವಾಗಿ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಶುಕ್ರವಾರ ಪಟ್ಟಣದ ಹಳೂರ ಓಣಿಯ ಶ್ರೀಮಾರಿಕಾಂಬಾ ದೇವಸ್ಥಾನದಿಂದ ನಡೆಸಿದ…

ಕ್ಷೇತ್ರದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು:ಶಿವರಾಮ ಹೆಬ್ಬಾರ

ಮುಂಡಗೋಡ:ತಾಲೂಕಿನ ಪಾಳಾ ಗ್ರಾಮದಲ್ಲಿ ಇಂದಿರಾಗಾಂಧಿ ವಸತಿ ಶಾಲೆ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ವಸತಿ ಶಾಲೆಯ ಮಂಜೂರಾತಿಗಾಗಿ ಕಾರ್ಮಿಕ ಸಚಿವ ಶಿವರಾಮ…

ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಮನವಿ

ಮುಂಡಗೋಡ:ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿ ತಾಲೂಕಾ ವಕೀಲರ ಸಂಘದವರು ತಹಶೀಲ್ದಾರರ ಮೂಲಕ ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು…

ಲಿಂಗತ್ವಾಧಾರಿತ ದೌರ್ಜನ್ಯ ವಿಮೋಚನ ಅಭಿಯಾನ ಜಾಥಾ

ಮುಂಡಗೋಡ:ತಾಲೂಕಿನ ಬಾಚಣಕಿ ಗ್ರಾಮದಲ್ಲಿ ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ ಲಿಂಗತ್ವಾಧಾರಿತ ಮಹಿಳಾ ದೌರ್ಜನ್ಯ ವಿಮೋಚನ ಅಂಗವಾಗಿ ಸಹಿಸೆವು ನಾವು ಧ್ವನಿ ಎತ್ತುವೆವು…

ಬೆಳೆ ರಕ್ಷಣೆಗಾಗಿ ರೈತರಿಂದ ಎಸಿಎಫ್ಗೆ ಮನವಿ

ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ಸನವಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳು ಗದ್ದೆ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ…

ಬಾಚಣಕಿಯಲ್ಲಿ ಬಸ್ ನಿಲುಗಡೆಗಾಗಿ ವಾಹನ ಸಂಚಾರ ತಡೆ, ಪ್ರತಿಭಟನೆ

ಲೋಕದರ್ಶನ ವರದಿ ಮುಂಡಗೋಡ:ಶಾಲಾ-ಕಾಲೇಜ್ಗಳಿಗೆ ಹೋಗಲು ಸರಿಯಾದ ಸಮಯಕ್ಕೆ ಬಸ್ಗಳನ್ನು ನಿಲುಗಡೆ ಮಾಡುತ್ತಿಲ್ಲ ಎಂದು ತಾಲೂಕಿನ ಬಾಚಣಕಿ ಗ್ರಾಮಸ್ಥರು, ವಿದ್ಯಾಥರ್ಿಗಳು ಮತ್ತು…

ಮನಸ್ಸಿಗೆ ಮುದ ನೀಡುವ ಪ್ರವಾಸಿ ತಾಣ ಅತ್ತಿವೇರಿ ಪಕ್ಷಿಧಾಮ

ಶಶಿಧರ ಕುಲಕಣರ್ಿ ಮುಂಡಗೋಡ:ಪ್ರತಿ ವರ್ಷ ಚಳಿಗಾಲದ ಸಮಯದಲ್ಲಿ ವಿದೇಶದಿಂದ ವಲಸೆ ಬರುವ ವಿವಿಧ ಪ್ರಭೇದದ ಪಕ್ಷಿಗಳು, ದೋಣಿ ವಿಹಾರ ಹಾಗೂ ಸೇತುವೆ ಮೂಲಕ ಪಕ್ಷಿಗಳ ವೀಕ್ಷಣೆ, ಚಿಣ್ಣರ…

ಅಡಕೆ ತೋಟಕ್ಕೆ ಕಾಡು ಹಂದಿ ನುಗ್ಗಿ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ

ಮುಂಡಗೋಡ:ತಾಲೂಕಿನ ಸನವಳ್ಳಿ ಗ್ರಾಮದ ಅಡಕೆ ತೋಟಕ್ಕೆ ಕಾಡು ಹಂದಿಗಳು ನುಗ್ಗಿ ಬೆಳೆ ನಾಶ ಪಡಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ. ಗ್ರಾಮದ ಭೀಮಣ್ಣ ಭೈರಣ್ಣವರ ಎಂಬ ಅಡಕೆ ಬೆಳೆಗಾರನ…

ಸುದ್ದಿ ಓದಿ