ಬ್ಯಾಡ್ಗಿ

ಈದ್‌- ಮಿಲಾದ್‌: ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

ಬ್ಯಾಡಗಿ 10: ಪಟ್ಟಣದಲ್ಲಿ ಈದ್ ಮಿಲಾದ್ (ಪ್ರವಾದಿ ಮುಹ್ಮದ್ ಪೈಗಂಬರ) ಅವರ 1497ನೇ ಜನ್ಮ ದಿನಾಚರಣೆ ಅಂಗವಾಗಿ ಅಂಜುಮನ್‌-ಏ ಇಸ್ಲಾಂ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ…

ರೋಗದಿಂದ ಸತ್ತ ದನಕರುಗಳಿಗೆ ಸರಕಾರ 60 ಸಾವಿರ ರೂ. ಪರಿಹಾರ ಘೋಷಿಸಲು ಮನವಿ

ಬ್ಯಾಡಗಿ: ಚರ್ಮಗಂಟು ರೋಗದಿಂದ ಸತ್ತ ದನಕರುಗಳಿಗೆ ಸರಕಾರ 60 ಸಾವಿರ ರೂ.ಗಳ ಪರಿಹಾರವನ್ನು ತಕ್ಷಣವೇ ಘೋಷಣೆ ಮಾಡುವಂತೆ ಆಗ್ರಹಿಸಿ ರೈತರು ಶುಕ್ರವಾರ ಮೋಟೆಬೆನ್ನೂರ ಗ್ರಾಮದಲ್ಲಿ…

ಪಿಡಿಓಗ ಮನೆಹಾನಿ ಪ್ರಕರಣಗಳ ಒತ್ತಡದಿಂದ ಹೊರಬರಲು ಕ್ರಮ ಕೈಗೊಳ್ಳಲು ಮನವಿ

ಬ್ಯಾಡಗಿ 13: ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಮನೆ ಹಾನಿ ಪ್ರಕರಣಗಳಲ್ಲಿ ಅರ್ಹ ವರದಿಯನ್ನು ಸಲ್ಲಿಸಿದ್ದರೂ ಸಹ ಕಂದಾಯ ಇಲಾಖೆಯಿಂದ ಉಂಟಾಗುತ್ತಿರುವ ಲೋಪ ದೋಷಗಳನ್ನು ನಿವಾರಣೆ…

ಬೆಳೆ ಹಾನಿಗೆ ಸರಕಾರ ಪರಿಹಾರ ನೀಡಿದೆ ಸತಾಯಿಸುತ್ತದೆ: ಮಲ್ಲಿಕಾರ್ಜುನ

ಬ್ಯಾಡಗಿ 02: ಒಂದು ಕಡೆ ಪ್ರವಾಹ, ಮತ್ತೊಂದು ಕಡೆ ಬೆಳೆಹಾನಿಗೆ ಸಿಗದ ಪರಿಹಾರ. ಇದರಿಂದಾಗಿ ರಾಜ್ಯದ ರೈತರು ಬಸವಳಿದಿದ್ದಾರೆ. ಪ್ರವಾಹದಿಂದಾದ ಬೆಳೆ ಹಾನಿಗೆ ಸರಕಾರ ಪರಿಹಾರ ನೀಡಿದೆ…

ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿಗಳು ಸೂಕ್ತ ವೇದಿಕೆ: ಬೆನಕಪ್ಪ

ಬ್ಯಾಡಗಿ 26: ಪ್ರತಿಯೊಂದು ಮಗುವಿನಲ್ಲಿ ಒಂದು ಪ್ರತಿಭೆ ಅಡಗಿರುತ್ತದೆ. ಪ್ರತಿಭೆಗೆ ಬೆಲೆ ಕಟ್ಟಲಾಗದು ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿಗಳು ಸೂಕ್ತ ವೇದಿಕೆಯಾಗಿವೆ ಎಂದು…

ಎಲ್ಲ ಸಮಾಜದ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ಶ್ರಮಿಸಿರುವೆ

ಬ್ಯಾಡಗಿ 24: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿಬೇಕಾದರು ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ. ಬ್ಯಾಡಗಿ ಮತಕ್ಷೇತ್ರಕ್ಕೆ ಹಾವೇರಿ ತಾಲೂಕಿನ ಗ್ರಾಮಗಳು ಸೇರಿದ್ದು…

ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದೇನೆ: ಎಮ್‌. ಎಸ್‌. ಪಾಟೀಲ

ಬ್ಯಾಡಗಿ :ಬರುವ ವಿಧಾನಸಭಾ ಚುನಾವಣೆಗೆ ಬ್ಯಾಡಗಿಮತ ಕ್ಷೇತ್ರದ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿ ಮುಖಂಡ ಎಮ್‌. ಎಸ್‌. ಪಾಟೀಲ ತಿಳಿಸಿದರು.ಪಟ್ಟಣದ…

ಗ್ರಾಪಂ ಸದಸ್ಯೆ ಶಾಂತವ್ವ ಮಡಿವಾಳರ ಅವಿರೋಧ ಆಯ್ಕೆ

ಬ್ಯಾಡಗಿ: ತಾಲೂಕಿನ ಕಲ್ಲೇದೇವರು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಕೆಂಗೊಂಡ ಗ್ರಾಮದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯೆ ಶಾಂತವ್ವ ಬಸವರಾಜ ಮಡಿವಾಳರ ಅವಿರೋಧವಾಗಿ…

ವಿಕಲಚೇತನ ಫಲಾನುಭವಿಗಳಿಗೆ ಯಂತ್ರ ಚಾಲಿತ ವಾಹನ ವಿತರಣೆ

ಬ್ಯಾಡಗಿ 20: ಅಂಗವಿಕಲತೆ ಅಥವಾ ವಿಕಲಾಂಗತಿ ಎಂಬುವುದು ಯಾವುದೇ ಶಾಪದಿಂದ ಬರುವಂತದ್ದಲ್ಲ ಅಂತಹ ಅಂಗವೈಕಲ್ಯತೆ ಹೊಂದಿದ ಮಕ್ಕಳಲ್ಲಿಯೇ ಅತ್ಯಂತ ಆತ್ಮವಿಶ್ವಾಸ ಇರುವುದು ಕಾಣಬಹುದಾಗಿದೆ…

ಅತಿವೃಷ್ಟಿಯಿಂದ ನೆಲಸಮಗೊಂಡ ಮನೆಗಳಿಗೆ ಅನುದಾನ ನೀಡುವಂತೆ ಮನವಿ

ಲೋಕದರ್ಶನ ವರದಿ ಬ್ಯಾಡಗಿ 20: ಅತೀವೃಷ್ಟಿಯಿಂದ ಬಿದ್ದಿರುವ ಮನೆಗಳಿಗೆ ಅನುದಾನ ನೀಡಿಲ್ಲವೆಂಬ ಕಾರಣಕ್ಕೆ ಜಾನುವಾರು ಸಮೇತ ಜಾನು ವಾರು ಸಮೇತ ಆಗಮಿಸಿ ಗ್ರಾಮ ಪಂಚಾಯತ್…

ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಘೋಷಿಸಿರು ವುದು ಸ್ವಾಗತಾರ್ಹ

ಲೋಕದರ್ಶನ ವರದಿ ಬ್ಯಾಡಗಿ 18: ರಾಜ್ಯದ ಸರ್ಕಾರ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಶೇ.2 ರಷ್ಟು ಮೀಸಲಾತಿ ಘೋಷಿಸಿರು ವುದು ಸ್ವಾಗತಾರ್ಹ ಕ್ರಮವಾಗಿದೆ, ಬಹುಶಃ…

ದಿವ್ಯಾಂಗರಿಗೆ ಅನುಕಂಪ ಬದಲು ಅವಕಾಶ ಕೊಡಬೇಕು: ಕುರಿಯವರ

ಬ್ಯಾಡಗಿ 17: ದಿವ್ಯಾಂಗರ ಬಗ್ಗೆ ಅನುಕಂಪ ಪಡುವ ಬದಲು. ಅವರಿಗೆ ಸಮಾಜದಲ್ಲಿ ಅವಕಾಶ ಕಲ್ಪಿಸಿಕೊಡಲು ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ರಾಜ್ಯ ಜಾನಪದ ಪ್ರಶಸ್ತಿ ವಿಜೇತ ಹಾಗೂ…

ಸುದ್ದಿ ಓದಿ