ಬ್ಯಾಡ್ಗಿ

ವಿ.ಡಿ. ಪಾಟೀಲ ನಿಧನ

ಲೋಕದರ್ಶನ ವರದಿ ಬ್ಯಾಡಗಿ 17: ಇತ್ತೀಚೆಗೆ ನಿಧನರಾದ ಕವಿವಿ ಪಬ್ಲಿಕ್ ಸ್ಕೂಲ್ ದೈಹಿಕ ನಿರ್ದೇಶಕರೂ ಅಗಿದ್ದ ಕಬಡ್ಡಿ ತರಬೇತುದಾರ ವಿ.ಡಿ. ಪಾಟೀಲ ನಿಧನಕ್ಕೆ ಹಾವೇರಿ ಜಿಲ್ಲಾ ಅಮೆಚೂರ್…

ಗೋಮಾಳ ಪ್ರದೇಶದಲ್ಲಿ ಬೇರೆ ಉದ್ದೇಶಕ್ಕೆ ಬಳಸದಿರುವಂತೆ ಒತ್ತಾಯಿಸಿ ಪ್ರತಿಭಟನೆ

ಬ್ಯಾಡಗಿ: ಪಟ್ಟಣದ ಹೊರವಲಯದಲ್ಲಿರುವ ಗೋಮಾಳ ಪ್ರದೇಶದಲ್ಲಿ ಆಶ್ರಯ ಯೋಜನೆಗಾಗಿ 10ಎಕರೆ ಜಮೀನನ್ನು ಮಂಜೂರು ಮಾಡಿರುವ ಸರ್ಕಾರಿ ಆದೇಶವನ್ನು ಈ ಕೂಡಲೇ ರದ್ದುಗೊಳಿಸಿ…

ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಬೀಜಧನ ವಿತರಣೆ

ಬ್ಯಾಡಗಿ 05: ಕೋವಿಡ್ ನಂತರ ಆರ್ಥಿಕ ಸಂಪನ್ಮೂಲಗಳಿಲ್ಲದೇ ಕಳೇಗುಂದಿದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಪುನಶ್ಚೇತನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ನೀಡುವ ಯೋಜನೆಯನ್ನು…

ಫಲಾನುಭವಿಗಳಿಗೆ ಶೀಘ್ರದಲ್ಲೇ ನಿವೇಶನ ಹಂಚಿಕೆ : ಶಾಸಕ ವಿರೂಪಾಕ್ಷಪ್ಪ

ಲೋಕದರ್ಶನ ವರದಿ ಬ್ಯಾಡಗಿ 23: ಬಡವರಿಗೆ ನಿವೇಶನ ಹಂಚುವ ಸಂಬಂಧ ಒಟ್ಟು 10 ಎಕರೆ ಭೂಮಿ ಮಂಜೂರಾಗಿದ್ದು ಸುಮಾರು 225ಕ್ಕೂ ಹೆಚ್ಚು ಫಲಾನುಭವಿಗಳಿಗೆ ಶೀಘ್ರದಲ್ಲೇ ನಿವೇಶನ ಹಂಚಿಕೆ…

ಎಲ್ಲ ದಾನಗಳಲ್ಲೇ ರಕ್ತದಾನ ಶ್ರೇಷ್ಠ ದಾನ

ಬ್ಯಾಡಗಿ21: ಎಲ್ಲ ದಾನಗಳಲ್ಲೇ ರಕ್ತದಾನ ಶ್ರೇಷ್ಠ ದಾನ. ರಕ್ತವನ್ನು ದಾನ ಮಾಡುವುದು ಒಳ್ಳೆಯ ಕಾರ್ಯ. ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ…

ರಾಮಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ 1.ಲಕ್ಷ 50.ಸಾವಿರ ರೂ. ಚೆಕ್

ಲೋಕದರ್ಶನ ವರದಿ ಬ್ಯಾಡಗಿ 10: ದೇವಸ್ಥಾನಗಳು ಅಭೀವೃದ್ಧಿಯಾದರೆ ಗ್ರಾಮದ ಜನತೆ ಒಗ್ಗಟ್ಟಾಗಿ ಧಾರ್ಮಿಕ ಕಾರ್ಯಕ್ರಮಗಳು ಮುಂದುವರೆದಂತೆ. ಈ ಹಿನ್ನೆಲೆಯಲ್ಲಿ ಮನಶಾಂತಿಯನ್ನು ಪಡೆಯಲು…

ಜಂಗಮರಿಗೆ ಅನ್ಯಾಯ ಖಂಡಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ

ಬ್ಯಾಡಗಿ 07: ಸಂವಿಧಾನ ಹಾಗೂ ನ್ಯಾಯಾಲಯ ಆದೇಶವನ್ನು ಧಿಕ್ಕರಿಸಿ, ಕೆಲ ಶಾಸಕರ ಒತ್ತಡದಿಂದ ಬೇಡ ಜಂಗಮ ಪರಿಶಿಷ್ಟ ಜಾತಿಯ ವಿರುದ್ಧ ಆದೇಶಗಳನ್ನು ಹೊರಡಿಸಿ, ಜಂಗಮರಿಗೆ ಅನ್ಯಾಯ…

ಎಂ ಎಸ್ ಪಾಟೀಲ್ ಹುಟ್ಟು ಹಬ್ಬ ನಿಮಿತ್ತ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

ಬ್ಯಾಡಗಿ :ಕೊರೋನಾ ಎಮರ್ಜೆನ್ಸಿ ಸಂದರ್ಭದಲ್ಲಿ ತಮ್ಮ ಜೀವದ ಭಯವನ್ನು ಬಿಟ್ಟು ಸ್ವಯಂ ಪ್ರೇರಿತವಾಗಿ ಜನಸೇವೆ ಮಾಡಿದ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಬಿಜೆಪಿ ಮುಖಂಡ ಎಂ ಎಸ್ ಪಾಟೀಲ್…

ಇತರರ ನೋವು ದೂರ ಮಾಡುತ್ತಿದ್ದ ಕಲಾವಿದರಿಂದು ತಾವೇ ನೋವು ಅನುಭವಿಸುವಂತಾಗಿದೆ: ಪ್ರಿಯಾಂಕ

ಬ್ಯಾಡಗಿ01: ಮನಸ್ಸಿನಲ್ಲಿ ಸಾವಿರಾರು ನೋವುಗಳಿದ್ದರೂ ತಮ್ಮ ಹಾಡು, ಅಭಿನಯ, ಮಾತಿನ ಮೂಲಕ ಜನರನ್ನ ನಕ್ಕು ನಲಿಸಿ ನೋವು ದೂರ ಮಾಡುತ್ತಿದ್ದ ಕಲಾವಿದರು ವಿಧಿಯಾಟದಂತೆ ಇಂದು ತಾವೇ ನೋವು…

ಪಟ್ಟಣದ ಮುಖ್ಯರಸ್ಥೆ ಅಭಿವೃದ್ಧಿಗೆ ಸಹಕರಿಸಬೇಕು: ಸುರೇಶಗೌಡ

ಬ್ಯಾಡಗಿ 28: ಮುಖ್ಯರಸ್ತೆ ಅಗಲೀಕರಣ ವಿಚಾರದಲ್ಲಿ ಕಾಣದ ಕೈ ಕೆಲಸ ಮಾಡುತ್ತಿವೆ, ಪಟ್ಟಣದ ಜನತೆ ತಾಳ್ಮೆ ಪರೀಕ್ಷಿಸುವ ಕೆಲಸ ಯಾರಿಂದಲೂ ಅಗಬಾರದು, ಕೋರ್ಟ ವಿಚಾರಗಳನ್ನು ಬದಿಗಿಟ್ಟು…

ಶೀಘ್ರದಲ್ಲಿಯೇ ಹೊಸದಾಗಿ 80 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ: ಶಾಸಕ ಬಳ್ಳಾರಿ

ಬ್ಯಾಡಗಿ 25: ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸದಾಗಿ 80 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗಳಿಗೆ ಚಾಲನೆ…

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಶಂಕುಸ್ಥಾಪನೆ

ಬ್ಯಾಡಗಿ25: ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್‌ ಜುಲೈ 8ರಂದು ನೀಡುವ ತೀರ​‍್ಿಗೆ ಸಾರ್ವಜನಿಕರೆಲ್ಲರೂ ಬದ್ಧರಾಗುವ ಮೂಲಕ ಮುಖ್ಯರಸ್ತೆ ಅಗಲೀಕರಣ…

ಸುದ್ದಿ ಓದಿ