ಹಗರಿಬೊಮ್ಮನಹಳ್ಳಿ

‘ಸರಕಾರಿ ಶಾಲೆ ಖಾಸಗಿ ಶಾಲೆಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ’

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 02: ಸರಕಾರಿ ಶಾಲೆಗಳೆಂದರೆ ಮೂಗು ಮೂರಿಯುವ ಪ್ರಸ್ತುತ ದಿನಗಳಲ್ಲಿ ಪಟ್ಟಣದ ಕುರುದಗಡ್ಡಿ ಯುವ ಶಕ್ತಿ ವೇದಿಕೆಯು 23ನೇ ವಾರ್ಡ್‌ನ ಸರಕಾರಿ ಶಾಲೆ…

ಹಾಲಿ ಮಾಜಿಗಳ ಪೈಪೋಟಿಗೆ ತೆರೆ: ಕಾಂಗ್ರೆಸ್ ಕೈವಶವಾದ ಪುರಸಭೆ

ಹಗರಿಬೊಮ್ಮನಹಳ್ಳಿ 30: ಪಟ್ಟಣದ ಪುರಸಭೆಯ 22ವಾರ್ಡ್‌ಗಳ ಮತ ಏಣಿಕೆ ಕಾರ್ಯ ಬುಧವಾರ ನಡೆದಿದ್ದು ಎಣಿಕೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 11 ಸ್ಥಾನ ಗಿಟ್ಟಿಸಿಕೊಂಡು 8ನೇ…

ಉಚಿತ ಸಾಮೂಹಿಕ ವಿವಾಹಗಳು ಬಡವರಿಗೆ ಒಂದು ವರ: ಭೀಮಾನಾಯ್ಕ್

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 29: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ನೆರಳು ಪತ್ರಿಕೆಯ 25ನೇ ವಾಷರ್ಿಕೋತ್ಸವದ ಪ್ರಯುಕ್ತ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 18ನವ…

ಉಚಿತ ಆರೋಗ್ಯ ತಪಾಸಣಾ ಶಿಬಿರ

ಹಗರಿಬೊಮ್ಮನಹಳ್ಳಿ 29: ತಾಲೂಕಿನ ಕೇಶವರಾಯನ ಬಂಡಿ, ಬೆಣಕಲ್ಲು, ಹೊಸ್ಕೇರಿ ಗ್ರಾಮದಲ್ಲಿ ಫಿನ್ಕೇರ್ ಸ್ಮಾಲ್ ಪೈನಾನ್ಸ್ ಬ್ಯಾಂಕ್ ವತಿಯಿಂದ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗವಾದ…

ಮುಂದುವರೆದ ಉಪನ್ಯಾಸಕರ ಮುಷ್ಕರ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 22: ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ 13ನೇ ದಿನಕ್ಕೆ ಮುಂದುವರೆದಿದೆ. ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕ…

ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ರಾಜೇಶ್ ಬಿರುಸಿನ ಪ್ರಚಾರ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 22 : ಪಟ್ಟಣದ ಪುರಸಭೆ ಚುನಾವಣೆ ಪ್ರಚಾರ ಜೋರಾಗಿದ್ದು 18ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ರಾಜೇಶ್ ಬ್ಯಾಡಗಿ ಅವರು ಬಿರುಸಿನ ಪ್ರಚಾರ…

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಬಿವೃದ್ಧಿ ಕಚೇರಿಗೆ ಎಸಿಬಿ ಅಧಿಕಾರಿಗಳು

ಹಗರಿಬೊಮ್ಮನಹಳ್ಳಿ: ಪಟ್ಟಣದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಬಿವೃದ್ಧಿ ಕಚೇರಿಗೆ ಎಸಿಬಿ ಅಧಿಕಾರಿಗಳು ಭೇಟಿ ನೀಡಿ 20011ರಿಂದ 2014-15ರವರೆಗೆ ನಡೆದ ಬಸವ ವಸತಿ ಯೋಜನೆಯಲ್ಲಿನ…

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಬಿವೃದ್ಧಿ ಕಚೇರಿಗೆ ಎಸಿಬಿ ಅಧಿಕಾರಿಗಳು

ಹಗರಿಬೊಮ್ಮನಹಳ್ಳಿ: ಪಟ್ಟಣದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಬಿವೃದ್ಧಿ ಕಚೇರಿಗೆ ಎಸಿಬಿ ಅಧಿಕಾರಿಗಳು ಭೇಟಿ ನೀಡಿ 20011ರಿಂದ 2014-15ರವರೆಗೆ ನಡೆದ ಬಸವ ವಸತಿ ಯೋಜನೆಯಲ್ಲಿನ…

ಕೊಟ್ಟೂರೇಶ್ವರ ಸ್ವಾಮಿಯ ಹೂವಿನ ರಥೋತ್ಸವ

ಹಗರಿಬೊಮ್ಮನಹಳ್ಳಿ 21: ತಾಲೂಕಿನ ತಂಬ್ರಹಳ್ಳಿಯಲ್ಲಿ ಗ್ರಾಮದ ಆರಾಧ್ಯ ದೈವ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವದ ನಿಮಿತ್ತ ಹೂವಿನ ರಥೋತ್ಸವ ಜರುಗಿತು. ಪ್ರತಿ ವರ್ಷದಂತೆ ಈ…

ಸಾಮಾಜಿಕ ಜಾಲಾತಾಣ ಉಪಾಧ್ಯಕ್ಷರಾಗಿ ಪರಶುರಾಮ ಆಯ್ಕೆ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 21; ವಿಜಯನಗರ ಜಿಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲ ತಾಣ ವಿಭಾಗದ ಉಪಾಧ್ಯಕ್ಷರಾಗಿ ಕೃಷ್ಣಾಪುರದ ಯು. ಪರಶುರಾಮ ಆಯ್ಕೆಯಾಗಿದ್ದಾರೆ…

"ಪ್ರಬಂಧ ಸಂಚಯ" ಪುಸ್ತಕ ಲೋಕಾರ್ಪಣೆ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 20: ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಹೊ.ವೆ.ಶೇಷಾದ್ರಿಯವರ ಆಯ್ದ ಲೇಖನಗಳ ‘ಪ್ರಬಂಧ ಸಂಚಯ’ ಪುಸ್ತಕ ಲೋಕಾರೆ​‍್ಣ…

ಮದಲಗಟ್ಟಿ ಆಂಜನೇಯ ಸ್ವಾಮಿ ಸರಳ ರಥೋತ್ಸವ

ಲೋಕದರ್ಶನ ವರದಿ ಹೂವಿನಹಡಗಲಿ 20: ಕೋವಿಡ್ ಭೀತಿಯಿಂದ ತಾಲೂಕಿನ ಸುಕ್ಷೇತ್ರ ಮದಲಗಟ್ಟಿ ಆಂಜನೇಯ ಸ್ವಾಮಿ ರಥೋತ್ಸವ ಭಾನುವಾರ ಸಂಜೆ 5ಕ್ಕೆ ಸರಳವಾಗಿ ಜರುಗಿತು. ತಾಲೂಕಿನ ತುಂಗಾಭದ್ರ…

ಸುದ್ದಿ ಓದಿ