ಹಗರಿಬೊಮ್ಮನಹಳ್ಳಿ

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಬಿವೃದ್ಧಿ ಕಚೇರಿಗೆ ಎಸಿಬಿ ಅಧಿಕಾರಿಗಳು

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಬಿವೃದ್ಧಿ ಕಚೇರಿಗೆ ಎಸಿಬಿ ಅಧಿಕಾರಿಗಳು

ಹಗರಿಬೊಮ್ಮನಹಳ್ಳಿ: ಪಟ್ಟಣದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಬಿವೃದ್ಧಿ ಕಚೇರಿಗೆ ಎಸಿಬಿ ಅಧಿಕಾರಿಗಳು ಭೇಟಿ ನೀಡಿ 20011ರಿಂದ 2014-15ರವರೆಗೆ ನಡೆದ ಬಸವ ವಸತಿ ಯೋಜನೆಯಲ್ಲಿನ ಮನೆ ನಿರ್ಮಾಣದ ಕಡತಗಳನ್ನು ಬಳ್ಳಾರಿಯ ಎಸಿಬಿ ಡಿವೈಎಸ್‌ಪಿ ಸೂರ್ಯನಾರಾಯಣ ಹಾಗೂ ಸಿಬ್ಬಂದಿಗಳು ಪರೀಶೀಲಿಸಿದರು. ಕಚೇರಿಯ ಎಇಇ ಜಯನಾಯ್ಕ್‌ ಎಸಿಬಿ ಅಧಿಕಾರಿಗಳಿಗೆ ಕಡತಗಳ ಮಾಹಿತಿ ನೀಡಿದರು. 


ಸುದ್ದಿ ಓದಿ