ಬೈಲಹೊಂಗಲ

ಬೈಲಹೊಂಗಲ : ದಾಸ ಶ್ರೇಷ್ಠ ಕನಕದಾಸ ಜಯಂತಿ

ಬೈಲಹೊಂಗಲ 11: ಸ್ಥಳೀಯ ಸಾರಿಗೆ ಘಟಕದಲ್ಲಿ ದಾಸ ಶ್ರೇಷ್ಠ ಕನಕದಾಸ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು. ಘಟಕ ವ್ಯವಸ್ಥಾಪಕ ಶಿವಮೂರ್ತಿ ತಳವಾರ ಕನಕದಾಸ ಭಾವಚಿತ್ರಕ್ಕೆ ಪೂಜೆ…

‘ದಾಸ ಶ್ರೇಷ್ಠ ಕನಕದಾಸರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ’

ಬೈಲಹೊಂಗಲ 11: ಕೀರ್ತನೆಗಳಲ್ಲಿ ಮತ್ತು ಕೃತಿಗಳಲ್ಲಿ ಜಾತಿ ಪದ್ಧತಿಯನ್ನು ತೊರೆದು ಸಮಾಜದಲ್ಲಿ ಸಾಮರಸ್ಯ ಮೂಡುವಂತೆ ಮಾಡಿದ ದಾಸಶ್ರೇಷ್ಠ ಕನದಾಸರು ಎಂದು ಶಾಸಕ ಮಹಾಂತೇಶ ಕೌಜಲಗಿ…

ವಿಮಲಾ ಪತ್ತಾರ ನಿಧನ

ಬೈಲಹೊಂಗಲ 10: ಪಟ್ಟಣದ ಶೆಟಗಾರ ಚಾಳ ನಿವಾಸಿ ವಿಮಲಾ ರಾಘವೇಂದ್ರ ಪತ್ತಾರ(81) ಬುಧವಾರ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು, ಹಾಗೂ ಅಪಾರ ಬಂಧು ಬಳಗ ಇದ್ದಾರೆ

ವಿದ್ಯಾರ್ಥಿಗಳಿಗೆ ಮತದಾನದ ಜಾಗೃತಿಯಿಂದ ಪ್ರಜಾಪ್ರಭುತ್ವ ಗಟ್ಟಿ: ಪ್ಯಾಟಿ

ಲೋಕದರ್ಶನ ವರದಿ ಬೈಲಹೊಂಗಲ 10: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಜಾಗೃತಿಯನ್ನು ಉಂಟು ಮಾಡುವುದರಿಂದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬಹುದು ಎಂದು ಕ್ಷೇತ್ರ…

ಸತೀಶ ಜಾರಕಿಹೊಳಿ ಹೇಳಿಕೆ ಖಂಡಿಸಿ ಪ್ರತಿಭಟನೆ, ಮನವಿ

ಬೈಲಹೊಂಗಲ 09: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹಿಂದೂ ಧರ್ಮದ ಕುರಿತು ಖಂಡನಾರ್ಹ ಹೇಳಿಕೆ ನೀಡುತ್ತಿದ್ದು. ಬಹುಸಂಖ್ಯಾತ ಹಿಂದೂಧರ್ಮಿಯರ ಧಾರ್ಮಿಕ ಭಾವನೆಗಳಿಗೆ…

ಶಿಕ್ಷಣ ಇಲಾಖೆ ಕೂಡಲೇ ಕ್ಷೌರಿಕರಿಗೆ ಕ್ಷಮಾಪಣೆ ಕೇಳಲು ಆಗ್ರಹ

ಬೈಲಹೊಂಗಲ- ಶಿಕ್ಷಣ ಇಲಾಖೆಯು ಭಾನುವಾರ ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಸಕರ್ಾರ ನಿಷೇಧ ಮಾಡಿರುವ ಪದವನ್ನು ಬಳಸಿ ಸ್ವಾಭಿಮಾನದಿಂದ ಕ್ಷೌರಿಕ ಕಾಯಕವನ್ನು ಮಾಡುತ್ತಿರುವ…

ಶಾಲೆ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

ಲೋಕದರ್ಶನ ವರದಿ ಬೈಲಹೊಂಗಲ 08: ತಾಲೂಕಿನ ಬುಡರಕಟ್ಟಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಬೆಂಗಳೂರಿನ ಹಿತ್ತರಹಳ್ಳಿ ಓಂಕಾರ ಸೇವಾ ಟ್ರಸ್ಟ್‌ ಹಂದ್ರಹಳ್ಳಿ…

ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಪಾಟೀಲ

ಬೈಲಹೊಂಗಲ: ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೊತ್ಸಾಹ ನೀಡಿದರೆ ಅವರು ಖಂಡಿತವಾಗಿಯೂ ದೊಡ್ಡ ಸಾಧನೆ ಮಾಡುತ್ತಾರೆ ಎಂದು ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ…

ಬೇಡ-ಜಂಗಮ ಸಮಾಜದ ಜಾಗೃತಿ ಸಭೆ

ಲೋಕದರ್ಶನ ವರದಿ ಬೈಲಹೊಂಗಲ 07: ಬೇಡ-ಜಂಗಮ ಬಡ ಸಮಾಜ ಭಾಂದವರು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ವಂಚಿತರಾಗಿದ್ದಾರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಸಮಾಜಮುಖಿಗೆ…

ಹಿತಚಿಂತನಾ ಅಭಿಯಾನಕ್ಕೆ ಪ್ರಭು ನೀಲಕಂಠ ಸ್ವಾಮಿಜಿ ಚಾಲನೆ

ಬೈಲಹೊಂಗಲ 07: ಬಲಿಷ್ಠ ಹಿಂದೂ ಸಮಾಜವನ್ನು ಕಟ್ಟುವ ದೆಸೆಯಲ್ಲಿ ಆರಂಭವಾಗಿರುವ ಈ ಅಭಿಯಾನಕ್ಕೆ ಸಮಸ್ತ ಹಿಂದೂ ಸಮಾಜ ಕೈಜೋಡಿಸಬೇಕು ಎಂದು ಶಾಖಾ ಮೂರುಸಾವಿರಮಠ ಪ್ರಭು ನೀಲಕಂಠ…

ದೇವಸ್ಥಾನ ಕಟ್ಟಡಕ್ಕೆ ಅನುದಾನ ಮಂಜೂರು ಮಾಡುವಂತೆ ಮನವಿ

ಬೈಲಹೊಂಗಲ 07: ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮದೇವಿ ದೇವಸ್ಥಾನ ಕಟ್ಟಡಕ್ಕೆ ಮುಖ್ಯಮಂತ್ರಿಗಳ ವಿಶೇಷ ನಿಧಿಯಲ್ಲಿ ಅನುದಾನ ಮಂಜೂರು ಮಾಡುವಂತೆ…

ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕಬ್ಬು ಭಸ್ಮ

ಬೈಲಹೊಂಗಲ 06: ಆಕಸ್ಮಿಕ ಬೆಂಕಿ ತಗುಲಿ ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಲಕ್ಷಾಂತರ ಮೌಲ್ಯದ ಕಬ್ಬು ಹಾನಿಯಾಗಿದೆ. ಗ್ರಾಮದ ಸುಮಂಗಲಾ ಅದೃಶ್ಯ ಪಟ್ಟೇದ , ಜಗದೀಶ ನಂದ್ದೇನ್ನವರ ಅವರಿಗೆ…

ಸುದ್ದಿ ಓದಿ