ಬೈಲಹೊಂಗಲ

ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕಬ್ಬು ಭಸ್ಮ

ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕಬ್ಬು ಭಸ್ಮ

ಬೈಲಹೊಂಗಲ 06: ಆಕಸ್ಮಿಕ ಬೆಂಕಿ ತಗುಲಿ ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಲಕ್ಷಾಂತರ  ಮೌಲ್ಯದ ಕಬ್ಬು ಹಾನಿಯಾಗಿದೆ.  

ಗ್ರಾಮದ ಸುಮಂಗಲಾ ಅದೃಶ್ಯ  ಪಟ್ಟೇದ , ಜಗದೀಶ ನಂದ್ದೇನ್ನವರ  ಅವರಿಗೆ ಸೇರಿದ 5 ಎಕರೆಯಲ್ಲಿ ಬೆಳೆದಿದ್ದ ಕಬ್ಬಿಗೆ ಬೆಂಕಿ ತಗುಲಿ ಅಂದಾಜು 4  ಲಕ್ಷ ರೂ. ಮೌಲ್ಯದ ಕಬ್ಬು  

ಸುದ್ದಿ ತಿಳಿದ ತಕ್ಷಣ ಬೈಲಹೊಂಗಲ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಠಾಣಾಧಿಕಾರಿ ತಿಪ್ಪನ್ನ  ನಾವದಗಿ  ಹಾಗೂ ಸಿಬ್ಬಂದಿಗಳಾದ ಬಿ.ಬಿ.ಬಡಿಗೇರ  ಬಿ.ವಾಯ. ತಪರಿ   ಹಾನಿಯಾಗಿದೆ.  ರೈತರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಿ. ಬಿ .ಚಂದರಗಿ ಕೆ.ಕಲ್ಲನ್ನವರ ರಾಹುಲ್ ಹೋಮಕರ ಸಿ.ಬಿ.ಉಳ್ಳೆಗಡ್ಡಿ ಅರುಣ್ ಅಂಗಡಿ ಮಹಾಂತೇಶ ಸಂಗೋಳ್ಳಿ ಸುರೇಶ್ ವಣ್ಣೂರ ಇದ್ದರು. 


ಸುದ್ದಿ ಓದಿ