ಇತರ ನಗರಗಳು

ಏಕತಾ ಪ್ರತಿಮೆಗಿಂತ ಎತ್ತರವಾಗಿರಲಿದೆಯಂತೆ ಆಂಧ್ರದ ನೂತನ ವಿಧಾನಸಭಾ ಕಟ್ಟಡ

ಹೈದರಾಬಾದ್: ಆಂಧ್ರ ಪ್ರದೇಶ ನೂತನ ರಾಜಧಾನಿ ಅಮರಾವತಿಯಲ್ಲಿ ನಿರ್ಮಾಣವಾಗುತ್ತಿರುವ ವಿಧಾನಸಭೆ ಕಟ್ಟಡ ಏಕತಾ ಪ್ರತಿಮೆಗಿಂತ ಎತ್ತರವಾಗಿರಲಿದೆಯಂತೆ. ಈ ಕುರಿತು ಸ್ವತ: ಆಂಧ್ರ ಸಿಎಂ…

ಪ್ರಧಾನಿ ಮೋದಿಗೆ ಉದ್ಯಮಿಗಳ ಕಡೆಗೆ ಆಸಕ್ತಿ: ರಾಹುಲ್

ರಾಯ್ಪುರ್ 10: ಎನ್ಡಿಎ ಸಕರ್ಾರದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ, 15 ಕೈಗಾರಿಕೋದ್ಯಮಿಗಳ 3.5 ಲಕ್ಷ ಕೋಟಿ ರೂ. ಸಾಲವನ್ನು ಪ್ರಧಾನಿ ನರೇಂದ್ರ…

ಸರಕು ಸಾಗಾಣಿಕೆಯ ಎರಡು ರೈಲುಗಳಲ್ಲಿ ಆಕಸ್ಮಿಕ ಬೆಂಕಿ

ಮುಂಬೈ 09: ಸರಕು ಸಾಗಾಣಿಕೆಯ ಎರಡು ರೈಲುಗಳಲ್ಲಿ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲವು ಕಾಲ ಆತಂಕ ಸೃಷ್ಟಿಯಾದ ಘಟನೆ ಮಹಾರಾಷ್ಟ್ರದಲ್ಲಿ ತಡರಾತ್ರಿ ನಡೆದಿದೆ…

'ಡಿಸೆಂಬರ್ 31ರೊಳಗೆ ಚಿಪ್ ಆಧಾರಿತ ಕ್ರೆಡಿಟ್, ಡೆಬಿಟ್ ಕಾಡರ್್ಗೆ ಬದಲಾಯಿಸಿಕೊಳ್ಳಿ

ನವದೆಹಲಿ 09: ನಿಮ್ಮ ಬ್ಯಾಂಕ್ ನಿಂದ ಹಳೆಯ ಕ್ರೆಡಿಟ್ ಮತ್ತು ಡೆಬಿಟ್ ಕಾಡರ್ುಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳಿ ಎಂದು ಪದೇ ಪದೇ ಸಂದೇಶಗಳು ಮೊಬೈಲ್ ಗೆ ಬರುತ್ತಿರಬಹುದು. ಅದು…

ಶಬರಿಮಲೆಯಲ್ಲಿ ವ್ಯಾಪಕ ಭದ್ರತೆ

ತಿರುವನಂತಪುರಂ 04: ನಾಳೆ ಅಯ್ಯಪ್ಪಸ್ವಾಮಿ ವಿಶೇಷ ದರ್ಶನ ನಡೆಯುವ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಪವಿತ್ರ ಯಾತ್ರಾಸ್ಥಳ ಶಬರಿಮಲೆಯಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದೆ. ಇದೇ ವೇಳೆ…

13 ಜನರ ತಿಂದಿದ್ದ ಅವನಿ ಹತ್ಯೆ

ಮಹಾರಾಷ್ಟ್ರ 03: ವಿಶ್ವವಿಖ್ಯಾತ ಬ್ರಿಟಿಷ್ ಬೇಟೆಗಾರರಾದ ಜಿಮ್ ಕಾಬರ್ೆಟ್ ಮತ್ತು ಕೆನತ್ ಅಂಡರ್ಸನ್ ಅವರ ಮೃಗಾಯ ಸಾಹಿತ್ಯ (ಬೇಟೆ ಕುರಿತ ರೋಚಕ ಕತೆ) ನೆನಪಿಸುವಂತಹ ಘಟನೆ…

ಮಾದಕ ವಸ್ತು ಮಾಫಿಯಾ ನಿಮರ್ೂಲನೆಗಾಗಿ ಸೇನೆ ಮತ್ತು ಅಸ್ಸಾಂ ರೈಫಲ್ ಯೋಧರ ನೆರವು ಪಡೆದ ಮಣಿಪುರ ಸಕರ್ಾರ

ಇಂಫಾಲ 03: ಈಶಾನ್ಯ ರಾಜ್ಯ ಮಣಿಪುರದಲ್ಲಿ ಬಹು ಆಳವಾಗಿ ಬೇರುಬಿಟ್ಟಿರುವ ಮಾದಕ ವಸ್ತು ಮಾಫಿಯಾ ನಿಮರ್ೂಲನೆಗಾಗಿ ಸಕರ್ಾರ ದೃಢ ಸಂಕಲ್ಪ ಮಾಡಿದೆ. ಗಡಿ ಪ್ರದೇಶದಲ್ಲಿ ಅಫೀಮು ಗಿಡಗಳ…

ರಾಮ ಮಂದಿರ: ಸುಗ್ರೀವಾಜ್ಞೆಗೆ ತಯಾರಿ?

ಮುಂಬೈ 02: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿದ್ದು, ಅಯೋಧ್ಯಾ ರಾಮ ಮಂದಿರ ನಿಮರ್ಾಣಕ್ಕೆ ಸಂಬಂಧಿಸಿದಂತೆ…

ಕಣಿವೆ ರಾಜ್ಯದಲ್ಲಿ ಬಿಜೆಪಿ ಮುಖಂಡ, ಸಹೋದರನನ್ನು ಗುಂಡಿಕ್ಕಿ ಕೊಲೆಗೈದ ಉಗ್ರರು !

ಜಮ್ಮು 02: ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಹಿರಿಯ ನಾಯಕ ಹಾಗೂ ಅವರ ಸಹೋದರರನ್ನು ಉಗ್ರರು ಕಿಶ್ತ್‍ವಾರ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ರಾಜ್ಯ…

ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ, ಷೇರುಪೇಟೆಯಲ್ಲಿ ಸಂತಸದ ಹೊನಲು...

ಮುಂಬೈ 02: ವಿದೇಶಿ ಬಂಡವಾಳದ ಒಳಹರಿವು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯ ಪರಿಣಾಮ ಶುಕ್ರವಾರ ಮುಂಬೈ ಷೇರು ಸೂಚ್ಯಂಕದ (ಬಿಎಸ್​ಇ) ಆರಂಭಿಕ ವಹಿವಾಟಿನಲ್ಲಿ ಭರ್ಜರಿ…

ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಲಿದ್ದಾಯೇ ಬಿಜೆಪಿ ರಾಷ್ಟ್ರಾಧ್ಯಕ್ಷ...? ಯೇ ಬಿಜೆಪಿ ರಾಷ್ಟ್ರಾಧ್ಯಕ್ಷ...? ರೆಯೇ ಬಿಜೆಪಿ ರಾಷ್ಟ್ರಾಧ್ಯಕ್ಷ...?

ತಿರುವನಂತಪುರಂ: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪಿನ…

ಸುದ್ದಿ ಓದಿ