ಅಂತರರಾಷ್ಟ್ರೀಯ

ತೇಲ್ತುಂಬ್ಡೆ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುತ್ತೇವೆ: ನ.27ರಂದು ಬಂದ್‌ಗೆ ಕರೆ ನೀಡಿದ ನಕ್ಸಲರು

ಗಡ್ಚಿರೋಲಿ : ನ. 20: ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಹತ್ಯೆ ಸಂಬಂಧ ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ನಕ್ಸಲರು ಎಚ್ಚರಿಸಿದ್ದಾರೆ. ಇದರ ನಡುವೆ ನವೆಂಬರ್ 27 ರಂದು…

ಪಾಕ್​ ಶಾಸಕಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್​: ಬೆದರಿಕೆ ಕರೆ ಬರುತ್ತಿದೆ ಎಂದ ಸಾನಿಯಾ

ಲಾಹೋರ್: ನ. 20: ಪಾಕಿಸ್ತಾನದ ಮಹಿಳಾ ಶಾಸಕಿಯೊಬ್ಬರ ಅಶ್ಲೀಲ ವಿಡಿಯೋ ಎನ್ನಲಾದ ತುಣುಕೊಂಡು ವೈರಲ್​ ಆಗಿದೆ. ಶಾಸಕಿ ಸಾನಿಯಾ ಆಶಿಕ್ ಅವರು ಇದೀಗ ಸೈಬರ್​ ಕ್ರೈಂ ಪೊಲೀಸ್ ಠಾಣೆಯಲ್ಲಿ…

ವಿದೇಶಾಂಗ ಸಚಿವ ಜೈಶಂಕರ್, ಸಿಂಗಾಪುರ ವಿತ್ತ ಸಚಿವರ ಭೇಟಿ

ಸಿಂಗಾಪುರ/ನವದೆಹಲಿ, ನ.19: ಸಿಂಗಾಪುರಕ್ಕೆ ಭೇಟಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಶುಕ್ರವಾರ ನಗರ ರಾಜ್ಯದ ಹಣಕಾಸು ಮತ್ತು ಆರೋಗ್ಯ ಸಚಿವರೊಂದಿಗೆ…

ಅಫ್ಘಾನಿಸ್ತಾನಕ್ಕೆ ರಷ್ಯಾದಿಂದ 36 ಟನ್ ಮಾನವೀಯ ನೆರವು

ಕಾಬೂಲ್, ನ.19: ಅಫ್ಘಾನಿಸ್ತಾನಕ್ಕೆ ರಷ್ಯಾದಿಂದ ಮಾನವೀಯ ನೆರವು ದೊರಕಿದೆ. ರಷ್ಯಾದಿಂದ 36 ಟನ್ ಮಾನವೀಯ ನೆರವನ್ನು ಹೊತ್ತ ಮೂರು ವಿಮಾನಗಳು ಗುರುವಾರ ಕಾಬೂಲ್‌ಗೆ ಆಗಮಿಸಿವೆ…

ಬೈಡನ್-‌ ಕಮಲಾ ಹ್ಯಾರಿಸ್‌ ಭಿನ್ನಾಭಿಪ್ರಾಯ..? ಹುದ್ದೆ ತ್ಯಜಿಸಲಿರುವ ಸಂವಹನ ನಿರ್ದೇಶಕಿ

ವಾಷಿಂಗ್ಟನ್, ನ 19: ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂವಹನ ನಿರ್ದೇಶಕಿ ಆಶೆಲಿ ಎಟಿಯೆನ್ ಅವರು ಡಿಸೆಂಬರ್‌ನಲ್ಲಿ ಬಿಡೆನ್ ಆಡಳಿತದಲ್ಲಿನ ತಮ್ಮ ಹುದ್ದೆ…

ರಷ್ಯಾ ಅಧ್ಯಕ್ಷರಾಗಿ ಪುಟಿನ್‌ ಮಾನ್ಯತೆ ರದ್ದತಿಗೆ ಅಮೆರಿಕಾ ನಿರ್ಣಯ

ವಾಷಿಂಗ್ಟನ್, ನ 19 : ವ್ಲಾಡಿಮಿರ್ ಪುಟಿನ್ ಅವರು 2024 ರ ನಂತರವೂ ಅಧಿಕಾರದಲ್ಲಿ ಮುಂದುವರಿದರೆ ರಷ್ಯಾದ ಅಧ್ಯಕ್ಷರಾಗಿ ವ್ಲಾಡಿಮಿರ್ ಪುಟಿನ್ ಅವರ ಮಾನ್ಯತೆಯನ್ನು ಅಮೆರಿಕಾ…

ಪತ್ತೆಯಾಯಿತು ಅತ್ಯಂತ ಪ್ರಾಣಾಂತಿಕ ಜೇಡ:ಇದು ಆ್ಯಂಟಿ ವಿಷವೂ ಹೌದು

ಆಸ್ಟೇಲಿಯ,ನ.18: ಆಸ್ಟ್ರೇಲಿಯಾದಲ್ಲಿ ಅತ್ಯಂತ ಅಪಾಯಕಾರಿಪ್ರಾಣಾಂತಿಕ ಮತ್ತು ದೊಡ್ಡ ಜೇಡವೊಂದು ಪತ್ತೆಯಾಗಿದೆ.ಅಷ್ಟೇ ಅಲ್ಲ ಇದೇ ಜೇಡ ಆ್ಯಂಟಿ ವಿಷಕಾರಿಯೂ ಆಗಿದೆ. ವಿಜ್ಞಾನಿಗಳಿ…

ರಷ್ಯಾ: 37,374 ಹೊಸ ಕೋವಿಡ್ ಪ್ರಕರಣ ದಾಖಲು

ಮಾಸ್ಕೋ, ನ. 18:ರಷ್ಯಾದಲ್ಲಿ ಕಳೆದ 24 ಗಂಟೆಗಳಲ್ಲಿ 37,374 ಹೊಸ ಕೋವಿಡ್ 19 ಪ್ರಕರಣಗಳು ವರದಿಯಾಗಿದ್ದು, ಸೋಂಕಿನ ಒಟ್ಟು ಸಂಖ್ಯೆ 9,219,912 ಪ್ರಕರಣಗಳನ್ನು ತಲುಪಿದೆ ಎಂದು…

ಭಾರತ ವಿರುದ್ದ ಅಪ ಪ್ರಚಾರ ನಡೆಸಲು ವಿಶ್ವಸಂಸ್ಥೆ ವೇದಿಕೆಗಳ ದುರುಪಯೋಗ

ನ್ಯೂಯಾರ್ಕ್, ನ 17: ಭಾರತದ ವಿರುದ್ಧ ಅಪ ಪ್ರಚಾರ ನಡೆಸಲು ವಿಶ್ವಸಂಸ್ಥೆಯ ವೇದಿಕೆಗಳನ್ನು ಪಾಕಿಸ್ತಾನ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆ ಭಾರತದ ಕಾಯಂ ನಿಯೋಗದ…

ಚೀನಾದಿಂದ ಮೊದಲ ಫಾರ್ಮುಲಾ ಒನ್‌ ಚಾಲಕ ...

ಬೀಜಿಂಗ್, ನ 17: ಫಾರ್ಮುಲಾ ಒನ್‌ (ಎಫ್ 1) ಕ್ರೀಡೆಯಲ್ಲಿ ಈವರೆಗೆ ಹಿಂದುಳಿದಿದ್ದ ಚೀನಾ ದೇಶದ ಕ್ರೀಡಾಪಟುಗಳು ಇದೇ ಮೊದಲ ಬಾರಿ ಈ ವಲಯವನ್ನು ಪಾದಾರ್ಪಣೆ ಮಾಡಿದ್ದಾರೆ. ಮುಂದಿನ…

ಅಮೆರಿಕಾದ ಆಯುಧಗಳೊಂದಿಗೆ ತಾಲಿಬಾನ್‌ ಶಕ್ತಿ ಪ್ರದರ್ಶನ...!

ಕಾಬೂಲ್‌, ನ 15: ಅಮೆರಿಕಾ, ಇನ್ನತರ ದೇಶಗಳ ಸೇನಾ ಪಡೆಗಳು ಬಿಟ್ಟುಹೋಗಿರುವ ಶಸ್ತ್ರಾಸ್ತ್ರಗಳೊಂದಿಗೆ ತಾಲಿಬಾನ್ ಭಾನುವಾರ ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಿತು. ಇವುಗಳಲ್ಲಿ…

ಟ್ರಂಪ್‌ ಗೆ ನಷ್ಟ ... ಹೋಟೆಲ್‌ ಮಾರಾಟ....!

ವಾಷಿಂಗ್ಟನ್, ನ 15 -ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುಟುಂಬಕ್ಕೆ ಸೇರಿದ ಬೃಹತ್‌ ಹೋಟೆಲ್‌ ಮಾರಾಟ ಮಾಡಲಾಗುತ್ತಿದೆ. ವಾಷಿಂಗ್ಟನ್‌ನಲ್ಲಿರುವ ಟ್ರಂಪ್…

ಸುದ್ದಿ ಓದಿ