ಅಂತರರಾಷ್ಟ್ರೀಯ

ಅಮೆರಿಕಾದ ಮಾಜಿ ಅಧ್ಯಕ್ಷ ಜಾಜರ್್.ಎಚ್.ಡಬ್ಲಯು.ಬುಷ್ ನಿಧನ:

ಹೌಸ್ಟನ್:ಅಮೆರಿಕಾದ ಮಾಜಿ ಅಧ್ಯಕ್ಷ ಜಾಜರ್್.ಎಚ್.ಡಬ್ಲಯು.ಬುಷ್. ನೆನ್ನೆ ರಾತ್ರಿ (ಅಮೆರಿಕಾ ಕಾಲಮಾನ ರಾತ್ರಿ 10-15) ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಅವರು ಐದು ಜನ…

ಮೋದಿ - ಸೌದಿ ಅರೇಬಿಯಾದ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಭೇಟಿ

ಬ್ಯೂನಸ್ ಏಸರ್್(ಅಜರ್ೆಂಟೀನಾ): ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬ್ಯೂನಸ್ ಏಸರ್್ನಲ್ಲಿ ಸೌದಿ ಅರೇಬಿಯಾದ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಅವರನ್ನು ಭೇಟಿಯಾದರು. ಈ…

ಮಾತುಕತೆಗಾಗಿ ಮೋದಿ ಭೇಟಿಗೆ ಇಮ್ರಾನ್ ಖಾನ್ ಸಿದ್ಧ

ಇಸ್ಲಾಮಾಬಾದ್: ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸಲು ಯತ್ನಿಸುತ್ತಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನದ ಮನಸ್ಥಿತಿ ಬದಲಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ…

ತಪ್ಪಾಗಿ ಟ್ವೀಟ್ ಮಾಡಿ ಮತ್ತೇ ಪೇಚಿಗೆ ಸಿಲುಕಿದ ಅಮೆರಿಕಾ ಅಧ್ಯಕ್ಷ ಟ್ರಂಪ್

ನವದೆಹಲಿ, ನ.28- ವಿಶ್ವದ ಮಹಾನ್ ಶಕ್ತಿಶಾಲಿ ರಾಷ್ಟ್ರ ಅಮೆರಿಕದ ಅತ್ಯಂತ ಪ್ರಭಾವಿ ನಾಯಕ ಮತ್ತು ಸಹಸ್ರಕೋಟಿ ಡಾಲರ್ಗಳ ವಹಿವಾಟು ನಡೆಸುವ ಖ್ಯಾತ ಉದ್ಯಮಿಯೂ ಆಗಿರುವ ಅಮೆರಿಕ ಅಧ್ಯಕ್ಷ…

ಇಸ್ಲಾಮಾಬಾದ್ನ ಸಾಕರ್್ ಸಭೆಗೆ ಮೋದಿಗೆ ಪಾಕ್ ಆಹ್ವಾನ

ಇಸ್ಲಾಮಾಬಾದ್: ದಕ್ಷಿಣ ಏಷ್ಯ ಪ್ರಾದೇಶಿಕ ಸಹಕಾರ ಸಂಸ್ಥೆ( ಸಾರ್ಕ)ಯ ಶೃಂಗ ಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗುವುದು ಎಂದು ಪಾಕ್ ವಿದೇಶಾಂಗ ಸಚಿವಾಲಯದ…

88,000 ಪೌಂಡ್ಗಳ ಮಧ್ಯಂತರ ಕಾನೂನು ವೆಚ್ಚ ಪಾವತಿಸಲು ವಿಜಯ್ ಮಲ್ಯಗೆ ಆದೇಶ

ಲಂಡನ್, ನ.22 - ಸ್ವತ್ತಿಗೆ ಸಂಬಂಧಪಟ್ಟಂತೆ ಯುಬಿಎಸ್ ಸ್ವಿಸ್ ಬ್ಯಾಂಕ್ಗೆ 88,000 ಪೌಂಡ್ಗಳ ಮಧ್ಯಂತರ ಕಾನೂನು ವೆಚ್ಚ ಪಾವತಿಸುವಂತೆ ಲಂಡನ್ ಹೈಕೋಟರ್್ ಕಳಂಕಿತ ಉದ್ಯಮಿ ವಿಜಯ್ ಮಲ್ಯ…

ಅಮೇರಿಕೆಯಿಂದ ಪಾಕಿಸ್ತಾನಕ್ಕೆ ಆಥರ್ಿಕ ನೆರವು ಇಲ್ಲ

ವಾಷಿಂಗ್ಟನ್, ನ.21-ಭಯೋತ್ಪಾದಕರನ್ನು ದಮನ ಮಾಡಲು ಪಾಕಿಸ್ತಾನ ನಮಗೆ ನೆರವು ನೀಡುತ್ತಿಲ್ಲ. ಹೀಗಾಗಿ ಆ ದೇಶಕ್ಕೆ ಅಮೆರಿಕಾದಿಂದ 1.66 ಶತಕೋಟಿ ಡಾಲರ್ ನೆರವು ಯಾವುದೇ ಕಾರಣಕ್ಕೂ…

ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ: ಮಧ್ಯವತರ್ಿ ಜೇಮ್ಸ್ ಮೈಕಲ್ರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ದುಬೈ ಹೈಕೋಟರ್್ ಆದೇಶ

ದುಬೈ: ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಮಧ್ಯವತರ್ಿ ಹಾಗೂ ಬ್ರಿಟಿಷ್ ಉದ್ಯಮಿ ಕ್ರಿಶ್ಚಿಯನ್ ಜೇಮ್ಸ್ ಮೈಕಲ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ದುಬೈ…

ಕ್ಯಾಲಿಫೋನರ್ಿಯಾ ಕಾಳ್ಗಿಚ್ಚು 80ಕ್ಕೂ ಹೆಚ್ಚು ಮಂದಿ ಸಾವು

ಕ್ಯಾಲಿಫೋನರ್ಿಯಾ: ಕ್ಯಾಲಿಫೋನರ್ಿಯಾದಲ್ಲಿ ಸಂಭವಿಸಿರುವ ವಿನಾಶಕಾರಿ ಕಾಳ್ಗಿಚ್ಚಿನಿಂದಾಗಿ 1,42,000 ಎಕರೆ ಪ್ರದೇಶ ಸುಟ್ಟುಕರಕಲಾಗಿದೆ. ಸುಮಾರು 80ಕ್ಕೂ ಹೆಚ್ಚು ಮಂದಿ ಸಜೀವ…

ಅತ್ಯಾಚಾರ ಆರೋಪಿ ಖುಲಾಸೆ ಪ್ರತಿಭಟಿಸಿ ವಿಶ್ವದಾದ್ಯಂತ ಮಹಿಳೆಯರ ಆಕ್ರೋಶ

ಲಂಡನ್ 16, ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯೊಬ್ಬನ್ನು ಖುಲಾಸೆಗೊಳಿಸಿದ ಐರ್ಲೆಂಡ್ ನ್ಯಾಯಾಲಯದ ತೀಪರ್ಿನ ವಿರುದ್ಧ ವಿಶ್ವದಾದ್ಯಂತ ಮಹಿಳೆಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ…

ಬೋರ್​ ಆಗುತ್ತದೆ ಎಂದು 100 ಜನರನ್ನು ಕೊಂದ ನರ್ಸ್​!

ಓಲ್ಡೆನ್​ಬರ್ಗ್ 31​: ಸಾಮಾನ್ಯವಾಗಿ ನಮಗೆ ಬೋರ್​ ಆದರೆ ಏನು ಮಾಡುತ್ತೇವೆ? ಕೆಲವರು ಪುಸ್ತಕ ಓದುತ್ತಾರೆ, ಸಂಗೀತ ಕೇಳುತ್ತಾರೆ, ಡ್ಯಾನ್ಸ್​ ಮಾಡುತ್ತಾರೆ, ಟಿವಿ ನೋಡುತ್ತಾರೆ…

ಫೋಟೋಗಾಗಿ ಯೊಸೆಮೈಟ್ ನ್ಯಾಷನಲ್ ಪಾರ್ಕ್ ತುತ್ತತುದಿ ಏರಿದ್ದ ಭಾರತೀಯ ದಂಪತಿ ಪ್ರಪಾತಕ್ಕೆ ಬಿದ್ದು ಸಾವು

ಕ್ಯಾಲಿಫೋರ್ನಿಯಾ 30: ಕ್ಯಾಲಿಫೋರ್ನಿಯಾ ಪ್ರವಾಸಿ ತಾಣಗಳ ವೀಕ್ಷಣೆಗೆ ತೆರಳಿದ್ದ ಭಾರತದ ದಂಪತಿಗಳು 800 ಅಡಿ ಪ್ರಪಾತಕ್ಕೆ ಬಿದ್ದು ದುರಂತವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ…

ಸುದ್ದಿ ಓದಿ