ಅಂತರರಾಷ್ಟ್ರೀಯ

ಕೊಲಂಬೊ 22: ಲಂಕಾ ಸ್ಫೋಟ: ತೌಹೀದ್ ಜಮಾತ್ ಸಂಘಟನೆ ಕೈವಾಡ, ತಾಯ್ನಡಿನಲ್ಲೂ ಸಕ್ರಿಯ

ಕೊಲಂಬೊ 22: ಕ್ರಿಶ್ಚಿಯನ್ನರ ಈಸ್ಟರ್‌ ಹಬ್ಬದ ದಿನವೇ ಶ್ರೀಲಂಕಾದ ಕೊಲಂಬೊದಲ್ಲಿ ಭಾನುವಾರ ರಕ್ತದೋಕುಳಿ ಹರಿದಿದೆ. ಸುಮಾರು ಮೂರು ದಶಕಗಳ ಕಾಲ ಎಲ್‌ಟಿಟಿಇ ಉಗ್ರರ ಹಿಂಸಾಚಾರದಲ್ಲಿ…

ಸರ್ಕಾರ ರಚಿಸಲು ನೆತನ್ಯಾಹುಗೆ ಬಹುಮತ: ರಾಷ್ಟ್ರಪತಿ

ಜೆರಸಲೆಮ್ , ಎ 17 ಇಸ್ರೆಲ್ ಪ್ರಧಾನಿ ನೆತನ್ಯಾಹು ಅವರಿಗೆ ಬಹುಮತ ಲಭಿಸಿದ್ದು, ಬೆಂಜಾಮಿನ್ ನೆತನ್ಯಾಹುಗೆ ಮತ್ತೊಮ್ಮೆ ಸರ್ಕಾರ ರಚಿಸಲು ಅವಕಾಶ ಕೊಡಬೇಕು ಎಂದು ಜನಪ್ರತಿನಿಧಿಗಳು…

ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ಡೇವಿಡ್ ಮಾಲ್ಪಾಸ್ ಅಧಿಕಾರ ಸ್ವೀಕಾರ

ವಾಷಿಂಗ್ಟನ್, ಏ 10 (ಕ್ಸಿನ್ಹುವಾ) ವಿಶ್ವಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಮಂಗಳವಾರ ಡೇವಿಡ್ ಮಾಲ್ಪಾಸ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ವಿಶ್ವಬ್ಯಾಂಕ್ನ 13ನೆ ಅಧ್ಯಕ್ಷರಾಗಿ…

ಹುದ್ದೆಯಿಂದ ನಿರ್ಗಮಿಸಿದ ಕ್ರಿಸ್ಟ್ಜೆನ್ ನೀಲ್ಸೆನ್

ವಾಷಿಂಗ್ಟನ್, ಏ.8- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ಒಳನಾಡು ಭದ್ರತಾ ಮುಖ್ಯಸ್ಥೆ ಕ್ರಿಸ್ಟ್ಜೆನ್ ನೀಲ್ಸೆನ್ ತಮ್ಮ ಹುದ್ದೆಯಿಂದ…

ಭಾರತದ ತೆರಿಗೆ ಪದ್ಧತಿ ಬಗ್ಗೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಸಮಾಧಾನ

ವಾಷಿಂಗ್ಟನ್, ಏ.4-ಭಾರತದ ತೆರಿಗೆ ಪದ್ಧತಿ ಬಗ್ಗೆ ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ನವದೆಹಲಿ ವಿರುದ್ಧ…

ಭಾರತಕ್ಕೆ ಎಂಎಚ್-60 ರೋಮಿಯೋ ಸೀಹಾಕ್ ಹೆಲಿಕಾಪ್ಟರ್ಗಳ ಮಾರಾಟಕ್ಕೆ ಅಮೆರಿಕ ಸಮ್ಮತಿ

ವಾಷಿಂಗ್ಟನ್, ಏ.3-ಭಾರತಕ್ಕೆ 2.4 ಶತಕೋಟಿ ಡಾಲರ್ ಮೌಲ್ಯದ 24 ಬಹು ಪಾತ್ರದ ಎಂಎಚ್-60 ರೋಮಿಯೋ ಸೀಹಾಕ್ ಹೆಲಿಕ್ಯಾಪ್ಟ್ರ್ ಗಳ ನ್ನು ಮಾರಾಟ ಮಾಡಲು ಅಮೆರಿಕ ಸಮ್ಮತಿ ನೀಡಿದೆ ಎಂದು…

ಯಾವ ಮಹಿಳೆಯರಿಗಾಗಿ ಈ ವಿಶ್ವ ಮಹಿಳಾ ದಿನ ?

(ವಿಶ್ವ ಮಹಿಳಾ ದಿನಾಚರಣೆ - ಮಾರ್ಚ 8) ಮಾರ್ಚ 8 ಅಂತರಾಷ್ಟ್ರೀಯ ಮಹಿಳಾ ದಿನ. ಮಹಿಳೆಯರಲ್ಲಿ ಆತ್ಮಗೌರವ, ಚೈತನ್ಯವನ್ನು, ಸ್ವಾವಲಂಬಿಯಾಗಿ ಜೀವಿಸುವ ಉದ್ದೇಶದಿಂದ 1910 ಮಾರ್ಚ 8…

ಆಸ್ಟ್ರೇಲಿಯಾ ನೆಲದಲ್ಲಿ ಕೊಹ್ಲಿ ಪಡೆಗೆ ಐತಿಹಾಸಿಕ ಗೆಲುವು

ಸಿಡ್ನಿ: ಸಿಡ್ನಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಮಳೆಯ ಕಾರಣದಿಂದ ಡ್ರಾನಲ್ಲಿ ಅಂತ್ಯವಾಯಿತು. ಈ ಮೂಲಕ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಗೆಲುವು…

ಬಾಕ್ಸಿಂಗ್ ಡೇ ಟೆಸ್ಟ್: ಮೊದಲ ದಿನದಾಟ ಅಂತ್ಯಕ್ಕೆ ಭಾರತ 215/2

ಮೆಲ್ಬೋನರ್್, ಡಿ.26- ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಟೀಂ ಇಂಡಿಯಾದ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಬಾಕ್ಸಿಂಗ್ ಟೆಸ್ಟ್ನ ಮೊದಲ…

2022 ಕ್ಕೆ ಭಾರತದಲ್ಲಿ ಜಿ-20 ಶೃಂಗಸಭೆ: ಪ್ರಧಾನಿ ಮೋದಿ

ಅಜರ್ೆಂಟೀನಾ 2: ಜಿ-20 ಶೃಂಗಸಭೆಯನ್ನು 2022 ಕ್ಕೆ ಭಾರತದಲ್ಲಿ ಆಯೋಜಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಅಜರ್ೆಂಟೀನಾದ ರಾಜಧಾನಿಯಲ್ಲಿ ನಡೆದ ಜಿ-20…

ಹೆಚ್ಚು ಕೌಶಲ್ಯವುಳ್ಳ ವಿದೇಶಿ ನೌಕರರಿಗೆ ಎಚ್1ಬಿ

ವಾಷಿಂಗ್ಟನ್, ಡಿ.1- ಉನ್ನತ ಕೌಶಲ್ಯ ಮತ್ತು ಅಧಿಕ ವೇತನದ ಸಾಮಥ್ರ್ಯ ಹೊಂದಿರುವ ಭಾರತದ ಉದ್ಯೋಗಿಗಳಿಗೆ ಅಮೆರಿಕ ಸಿಹಿ ಸುದ್ದಿಯೊಂದನ್ನು ನೀಡಿದೆ. ಅಮೆರಿಕಾ ಸಕರ್ಾರ ನೀಡುವ ಹೆಚ್-1ಬಿ…

ಜಿ 20 ಶೃಂಗಸಭೆ: ಆಥರ್ಿಕ ಅಪರಾಧಿಗಳ ಮಟ್ಟಹಾಕಲು ಸಹಕಾರ ಕೋರಿದ ಭಾರತ

ಬ್ಯೂನಸ್ ಎರೆಸ್: ಆಥರ್ಿಕ ಅಪರಾಧಿಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಮತ್ತು ಸಕ್ರಿಯ ಸಹಕಾರಕ್ಕೆ ಜಿ 20 ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿರುವ ಭಾರತ, 9 ಅಂಶಗಳ ಕಾರ್ಯಸೂಚಿ…

ಸುದ್ದಿ ಓದಿ