ಅಂತರರಾಷ್ಟ್ರೀಯ

ಇರಾಕ್ ನಲ್ಲಿ ಮತ್ತೆ ಅಶಾಂತಿ: ಸಾವಿನ ಸಂಖ್ಯೆ 30ಕ್ಕೆ ಏರಿಕೆ, 2,300 ಕ್ಕೂ ಹೆಚ್ಚು ಮಂದಿಗೆ ಗಾಯ

ಮಾಸ್ಕೋ, ಅ 26: ಇರಾಕ್ನಲ್ಲಿ ಶುಕ್ರವಾರ ಮತ್ತೆ ಆರಂಭವಾದ ಹಿಂಸಾತ್ಮಕ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 30 ಕ್ಕೆ ಏರಿದ್ದು, 2,300 ಕ್ಕೂ ಹೆಚ್ಚು ಜನರು…

ನಕ್ಸಲರಿಂದ ರಸ್ತೆ ನಿರ್ಮಾಣ ಕಂಪನಿಯ ಮೂರು ವಾಹನಗಳಿಗೆ ಬೆಂಕಿ

ಗಯಾ, ಅ 26: ಜಿಲ್ಲೆಯ ಅಮಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಗ್ಮಾರ್ವಾ ಗ್ರಾಮದ ಬಳಿ ರಸ್ತೆ ನಿರ್ಮಾಣ ಕಂಪನಿಯ ಮೂರು ವಾಹನಗಳಿಗೆ ನಕ್ಸಲರು ನಿನ್ನೆ ತಡರಾತ್ರಿ ಬೆಂಕಿ ಹಚ್ಚಿರುವ ಘಟನೆ…

ಉತ್ತರ ಚೈನಾ : ಉಕ್ಕು ಸ್ಥಾವರಕ್ಕೆ ಬೆಂಕಿ-7 ಸಾವು

ಶಿಜಿಯಾದುವಾಂಗ್, ಅ 24: ಉತ್ತರ ಚೈನಾದ ಹೆಬಿ ಪ್ರಾಂತ್ಯದ ಉಕ್ಕಿನ ಸ್ಥಾವರದಲ್ಲಿ ಗುರುವಾರ ಅಗ್ನಿ ಆಕಸ್ಮಿಕದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು…

ಬಾಂಗ್ಲಾ ದೇಶ 16 ಮಂದಿಗೆ ಮರಣ ದಂಡನೆ ಶಿಕ್ಷೆ

ಢಾಕಾ ಅ 24: ಬಾಂಗ್ಲಾ ದೇಶದ ಫೆನಿ ಜಿಲ್ಲೆಯ ಮದರಸವೊಂದರ ವಿದ್ಯಾರ್ಥಿನಿ ನಸ್ರುತ್ ಜಹಾನ್ ರಫೀ ಹತ್ಯೆ ಪ್ರಕರಣದ ಎಲ್ಲಾ 16 ಆರೋಪಿಗಳಿಗೆ ಸ್ಥಳೀಯ ನ್ಯಾಯಾಲಯ ಗುರುವಾರ ಮರಣ ದಂಡನೆ…

ಕರ್ತಾರ್ ಪುರ ಕಾರಿಡಾರ್ ಒಪ್ಪಂದಕ್ಕೆ ಭಾರತ-ಪಾಕ್ ಸಹಿ

ದೇರಾ ಬಾಬಾ ನಾನಕ್ (ಗುರ್ದಾಸ್ ಪುರ ), ಅ 24: ಕರ್ತಾರ್ ಪುರ ಕಾರಿಡಾರ್ ನ ಕಾರ್ಯಾಚರಣೆಯ ವಿಧಾನಗಳ ಕುರಿತ ಒಪ್ಪಂದಕ್ಕೆ ಭಾರತ ಹಾಗೂ ಪಾಕಿಸ್ತಾನ ಗುರುವಾರ ಸಹಿ ಹಾಕಿದವು…

ಸ್ಯಾಂಟಿಯಾಗೊನಲ್ಲಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು, ಜಲ ಫಿರಂಗಿ ಪ್ರಯೋಗ

ಸ್ಯಾಂಟಿಯಾಗೊ, ಅ 23: ಚಿಲಿಯ ರಾಜಧಾನಿಯಲ್ಲಿ ಕಫ್ಯರ್ೂ ಮಧ್ಯೆ ಬೀದಿಗಳಿಗೆ ಇಳಿದಿರುವ ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಪ್ರಯೋಗಿಸಿದ್ದಾರೆ…

ನಿರ್ಮಾಣ ಹಂತದ ಕಟ್ಟಡ ಕುಸಿತ: 7 ಸಾವು

ರಿಯೋ ಡೆ ಜನೆರಿಯೋ, ಅ. 19: ಬ್ರೆಜಿಲ್ನ ಈಶಾನ್ಯ ನಗರವಾದ ಫೋಟರ್್ಲೆಜಾದಲ್ಲಿನ ವಸತಿ ಕಟ್ಟಡ ಕುಸಿದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ ಎಂದು ಅಧಿಕಾರಿಗಳು…

ಸ್ಪೇನ್: ಪ್ರತಿಭಟನೆ ವೇಳೆ ಗಲಭೆ, 90 ಜನರಿಗೆ ಗಾಯ

ಬಾರ್ಸ್ಲೋನಾ, ಸ್ಪೇನ್, ಅ 19: ಬಾರ್ಸ್ಲೋನಾದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ ಸ್ಪೇನ್ನ ಕ್ಯಾಟಲೊನಿಯಾ ಪ್ರದೇಶದಾದ್ಯಂತ ಸುಮಾರು 90 ಜನರು ಗಾಯಗೊಂಡಿದ್ದಾರೆ ಎಂದು ವೈದ್ಯರು…

ಅಣೆಕಟ್ಟು ಕುಸಿತ: 6 ಸಾವು, 10 ಜನರು ಕಣ್ಮರೆ

ಮಾಸ್ಕೊ, ಅ 19: ರಷ್ಯಾದ ಕ್ರಾಸ್ನೋಯಾರಸ್ಕ್ ವ್ಯಾಪ್ತಿಯ ಸೈಬೀರಿಯನ್ ಪ್ರಾಂತದಲ್ಲಿ ಅಣೆಕಟ್ಟು ಕುಸಿದು ಕನಿಷ್ಠ 6 ಜನರು ಮೃತಪಟ್ಟಿದ್ದು, 14 ಜನರು ಗಾಯಗೊಂಡಿದ್ದಾರೆ. ಅಣೆಕಟ್ಟು…

ಬೈರುತ್ ಪ್ರತಿಭಟನೆಯಲ್ಲಿ 50 ಕ್ಕೂ ಹೆಚ್ಚು ಭದ್ರತಾ ಅಧಿಕಾರಿಗಳಿಗೆ ಗಾಯ: 70 ಮಂದಿ ವಶಕ್ಕೆ

ಮಾಸ್ಕೋ, ಅ 19: ಲೆಬನಾನ್ ರಾಜಧಾನಿ ಬೈರುತ್ನಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಅಲ್ಲಿನ ಭದ್ರತಾ ಪಡೆಗಳ ಕನಿಷ್ಠ 52 ಯೋಧರು ಗಾಯಗೊಂಡಿದ್ದು, ಈ ಸಂಬಂದ 70 ಜನರನ್ನು…

ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಜಿ- 8 ಸ್ವರೂಪ ಸೂಕ್ತವಲ್ಲ - ರಷ್ಯಾ ಪ್ರಧಾನಿ ಮೆಡ್ವೆಡೆವ್

ಮಾಸ್ಕೋ, ಅ 19: ವಿಶ್ವದ ಸಮಸ್ಯೆಗಳನ್ನು ಪರಿಹರಿಸಲು ಜಿ-8 ಸ್ವರೂಪ ಇನ್ನು ಮುಂದೆ ಸೂಕ್ತವಲ್ಲವಾದ್ದರಿಂದ ಕೇಂದ್ರೀಯ ಪಾತ್ರವನ್ನು ವಿಶ್ವಸಂಸ್ಥೆ ವಹಿಸಬೇಕು ಎಂದು ರಷ್ಯಾ ಪ್ರಧಾನಿ…

ಅಫ್ಘಾನಿಸ್ತಾನದ ಮಸೀದಿಯಲ್ಲಿ ಅವಳಿ ಸ್ಫೋಟ: 62 ಮಂದಿ ಸಾವು

ಕಾಬೂಲ್, ಅ 19: ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ನಡೆದ ಎರಡು ಸ್ಫೋಟಗಳಲ್ಲಿ ಕನಿಷ್ಠ 62 ಜನರು ಸಾವನ್ನಪ್ಪಿದ್ದು, ಸುಮಾರು…

ಸುದ್ದಿ ಓದಿ