ಅಂತರರಾಷ್ಟ್ರೀಯ

ಈಕ್ವೆಡಾರ್ ಪ್ರತಿಭಟನೆಯಲ್ಲಿ ಮೃತರ ಸಂಖ್ಯೆ 7 ಕ್ಕೆ ಏರಿಕೆ; 1340 ಜನರಿಗೆ ಗಾಯ

ಬ್ಯೂನಸ್ ಏರಿಸ್, ಅ 14: ಈಕ್ವೆಡಾರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 7 ಕ್ಕೆ ಏರಿಕೆಯಾಗಿದ್ದು, 1340 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಐವರು…

ಚೀನಾವನ್ನು ವಿಭಜಿಸುವ ಯಾವುದೇ ಪ್ರಯತ್ನ ವ್ಯರ್ಥ : ಕ್ಸಿ

ಕಠ್ಮಂಡು, ಅಕ್ಟೋಬರ್ 13: ಚೀನಾವನ್ನು ವಿಭಜಿಸಲು ಪ್ರಯತ್ನಿಸುವವರನ್ನು ಹತ್ತಿಕ್ಕಲಾಗುವುದು ಮತ್ತು ಅಂತಹ ಪ್ರಯತ್ನಗಳನ್ನು ಬೆಂಬಲಿಸುವ ಯಾವುದೇ ಬಾಹ್ಯ ಶಕ್ತಿಗಳನ್ನು ಚೀನಾದ ಜನರು…

ಜಪಾನ್ ನಲ್ಲಿ ಹಗಿಬೀಸ್ ಚಂಡಮಾರುತದ ಅಬ್ಬರ; ಮೃತರ ಸಂಖ್ಯೆ 19ಕ್ಕೆ ಏರಿಕೆ

ಟೋಕಿಯೋ, ಅ 13: ಜಪಾನ್ ನಲ್ಲಿ ಕಾಣಿಸಿಕೊಂಡಿರುವ ಭೀಕರ ಚಂಡಮಾರುತ ಹಗಿಬೀಸ್ ನಿಂದ ಇಲ್ಲಿಯವರಗೆ 19 ಜನರು ಮೃತಪಟ್ಟು, 16 ಜನರು ನಾಪತ್ತೆಯಾಗಿರುವುದು ವರದಿಯಾಗಿದೆ. ಟೋಕಿಯೋ ಮಹಾನಗರ…

ಬರ್ಕಿನಾ ಫಾಸೋ ಮಸೀದಿ ಮೇಲೆ ದಾಳಿ; 15 ಸಾವು

ಯುಗಡೌಗೌ, ಅ 12: ಉತ್ತರ ಬರ್ಕಿನಾ ಫಾಸೋದ ಮಸೀದಿಯೊಂದರ ಮೇಲೆ ಶುಕ್ರವಾರ ನಡೆದ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೇನಾ…

ಟೆಹ್ರಾನ್ಗೆ ಭೇಟಿ ನೀಡಲಿರುವ ಇಮ್ರಾನ್ ಖಾನ್

ರಿಯಾದ್, ಅಕ್ಟೋಬರ್ 13: ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಮಧ್ಯಸ್ಥಿಕೆ ಪ್ರಯತ್ನಗಳ ಭಾಗವಾಗಿ ಭಾನುವಾರ…

ಚೀನಾದಿಂದ ಮುಂದಿನ ಎರಡು ವರ್ಷಗಳಲ್ಲಿ ನೇಪಾಳಕ್ಕೆ 56 ಶತಕೋಟಿ ನೆರವು

ಕಠ್ಮಂಡು, ಅಕ್ಟೋಬರ್ 13: ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅನೌಪಚಾರಿಕ ಶೃಂಗಸಭೆಯ ನಿರ್ಣಾಯಕ ಚರ್ಚೆ ನಡೆಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್…

ಜಪಾನ್ ನಲ್ಲಿ ಚಂಡಮಾರುತ ಹಗಿಬಿಸ್ : ಪನಾಮಾ ನೌಕೆ ಮುಳುಗಿ 9 ಜನ ಕಣ್ಮರೆ

ಟೋಕಿಯೋ, ಅ 13: ಜಪಾನ್ ನಲ್ಲಿ ಚಂಡಮಾರುತ ಹಗಿಬಿಸ್ ಗೆ ಗಲ್ಫ್ ಆಫ್ ಟೋಕ್ಯೋದಲ್ಲಿ ಪನಾಮಾ ದೋಣಿ ಮುಳುಗಿ 9 ಜನರು ಕಣ್ಮರೆಯಾಗಿದ್ದಾರೆ. ಮೂವರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ…

ಹೆಗಿಬಿಸ್ ಚಂಡಮಾರುತ : ನಲವತ್ತು ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರಕ್ಕೆ ಸೂಚನೆ

ಟೋಕಿಯೋ, ಅ 12: ಹೆಗಬಿಸ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಜಪಾನಿನ ಟೋಕಿಯೋ ಮೆಟ್ರೋಪೊಲಿಸ್ ಸೇರಿದಂತೆ ಹಲವೆಡೆ ವಾಸವಿರುವ 42 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಸ್ಥಳ…

ಸಿರಿಯಾದ ಕೇಂದ್ರ ಕಾರಾಗೃಹದ ಹೊರಗೆ ಕಾರ್ ಬಾಂಬ್ ಸ್ಫೋಟ

ಹಸಾಕಾಹ್, ಅ 12: ಆಗ್ನೇಯ ಸಿರಿಯಾದ ಕೇಂದ್ರ ಕಾರಾಗೃಹದ ಹೊರಗೆ ಶನಿವಾರ ಬೆಳಗಿನ ಜಾವ ಕಾರ್ ಬಾಂಬ್ ಸ್ಫೋಟ ಸಂಭವಿಸಿದೆ. ಅಲ್ ಲೇಲಿಯಾ ಕ್ವಾರ್ಟರ್ ಭಾಗದ ಕಾರಾಗೃಹದ ಹೊರ ಗೋಡೆ ಸಮೀಪ ಈ…

ಜಪಾನ್ ನಲ್ಲಿ ಚಂಡಮಾರುತ ಹಗಿಬಿಸ್ : 2 ಸಾವಿರ ವಿಮಾನ ಹಾರಾಟ ರದ್ದು

ಟೋಕಿಯೋ, ಅ 12 ಚಂಡಮಾರುತ ಹಗಿಬಿಸ್ ಬೀಸಲಿರುವ ಹಿನ್ನೆಲೆಯಲ್ಲಿ ಜಪಾನ್ ವಿಮಾನಯಾನ ಸಂಸ್ಥೆ 1929 ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಹಾರಾಟ ರದ್ದುಪಡಿಸಿದೆ. ಜೆ ಎ ಎಲ್ ಮತ್ತು…

ನಾಸಾದಿಂದ ಐಕಾನ್ ಹವಾಮಾನ ಉಪಗ್ರಹ ಉಡಾವಣೆ

ವಾಷಿಂಗ್ಟನ್, ಅ 11: ಅಮೆರಿಕ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ನಾಸಾ ಐಯೋನೋಸ್ಪೆರಿಕ್ ಕನೆಕ್ಷನ್ ಎಕ್ಸ್ ಪ್ಲೋರರ್ (ಐಕಾನ್) ಎಂಬ ಹವಾಮಾನ ಉಪಗ್ರಹವನ್ನೊಳಗೊಂಡ ಪೆಗಸಸ್ ಎಕ್ಸ್ ಎಲ್…

ದಿ ಸನ್ ಇಂಗ್ಲೀಷ್ ದಿನಪತ್ರಿಕೆ ವಿರುದ್ಧ ದೂರು ದಾಖಲಿಸಿದ ಸ್ಟೋಕ್ಸ್

ಲಂಡನ್, ಅ 11: ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಪ್ರಕಟಿಸಿದ ಇಂಗ್ಲೀಷ್ ದಿನ ಪತ್ರಿಕೆಯೊಂದರ ವಿರುದ್ಧ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕಾನೂನು ಕ್ರಮ…

ಸುದ್ದಿ ಓದಿ