ಅಂತರರಾಷ್ಟ್ರೀಯ

ಶಿಂಜೋ ಅಬೆ ಅವರೊಂದಿಗಿನ ಇತ್ತೀಚಿನ ಸಭೆ 'ಅರ್ಥಪೂರ್ಣ': ಮೂನ್ -ಜೇ-ಇನ್

ಸಿಯೋಲ್, ನ 5: ಜಪಾನ್ ಪ್ರಧಾನಿ ಶಿಂಜೊ ಅಬೆ ಅವರೊಂದಿಗಿನ ಇತ್ತೀಚಿನ ಸಭೆ ಅರ್ಥಪೂರ್ಣವಾಗಿದ್ದು, ಮಾತುಕತೆಗಳಿಗೆ ಪ್ರಾರಂಭದ ಹಂತವಾಗಬಹುದು ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್…

ಚಿಲಿ: 6.0 ತೀವ್ರತೆಯ ಭೂಕಂಪ

ಸ್ಯಾಂಟಿಗೊ, ನ 05: ಚಿಲಿಯಲ್ಲಿ ಒಂದೆಡೆ ಸರ್ಕಾರಿ ವಿರೋಧಿ ಪ್ರತಿಭಟನೆ ಮುಂದುವರಿದಿದ್ದು, ಮತ್ತೊಂದೆಡೆ ಸಂಭವಿಸಿದ 6.0 ತೀವ್ರತೆಯ ಭೂಕಂಪದಿಂದಾಗಿ ರಾಜಧಾನಿಯಲ್ಲಿನ ಬೃಹತ್ ಕಟ್ಟಡಗಳು…

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉದ್ದೇಶಗಳ ಸಾಧನೆಗೆ ಭಾರತ-ಜಪಾನ್ ನಡುವೆ ಸಹಕಾರ

ಬ್ಯಾಂಕಾಕ್, ನ 4: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಪ್ರಗತಿ ಉದ್ದೇಶವನ್ನು ಸಾಧಿಸಲು ಭಾರತ ಮತ್ತು ಜಪಾನ್ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು…

ಆರ್ಸಿಇಪಿ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಭಾಗಿ

ಬ್ಯಾಂಕಾಕ್, ನ.4: ಬ್ಯಾಂಕಾಕ್ನಲ್ಲಿ ಇಂದು ನಡೆಯಲಿರುವ 14 ನೇ ಪೂರ್ವ ಏಷ್ಯಾ ಮತ್ತು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ಸಿಇಪಿ) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ…

ವರ್ಷಾ೦ತ್ಯದ ವೇಳೆಗೆ ಇಟಲಿಗೆ ವಿಮಾನ ಸಂಪರ್ಕ ರದ್ದು : ಇರಾನ್

ತೆಹ್ರಾನ್, ನ 4: ಇರಾನ್ ನ ಮಹಾನ್ ಏರ್ ಸಂಸ್ಥೆ ಡಿಸೆಂಬರ್ ವೇಳೆಗೆ ಇಟಲಿಗೆ ವಿಮಾನ ಹಾರಾಟ ರದ್ದುಪಡಿಸಲಿದೆ. ಅಮೆರಿಕ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ…

ಮೆಕ್ಡೊನಾಲ್ಡ್ಸ ಅಧ್ಯಕ್ಷ ಈಸ್ಟರ್ಬ್ರೂಕ್ಗೆ ಕಂಪನಿಯಿಂದ ಗೇಟ್ಪಾಸ್

ನ್ಯೂಯಾರ್ಕ, ನ.4: ಫಾಸ್ಟ್-ಫುಡ್ ದೈತ್ಯ ವೆ್ಡೋನಾಲ್ಡ್ಸ್ಸನ ಅಧ್ಯಕ್ಷ ಮತ್ತು ಸಿಇಒ ಸ್ಟೀವ್ ಈಸ್ಟರ್ ಬ್ರೂಕ್ ಅವರು ಕಂಪನಿಯ 'ಉದ್ಯೋಗಿಯೊಂದಿಗೆ ಒಮ್ಮತದ ಸಂಬಂಧ'ದ ಹೊಂದುವ ಮೂಲಕ…

ಖಾಸಗೀಕರಣ ವಿರೋಧಿಸಿ ಬಿಇಎಂಎಲ್ ನೌಕರರ ಪ್ರತಿಭಟನೆ

ಬೆಂಗಳೂರು, ಅ.26: ಭಾರತ್ ಅರ್ಥ್ ಮೂವರ್ಸ(ಬಿಇಎಂಎಲ್)ನ್ನು ಖಾಸಗೀಕರಣಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ನೌಕರರು ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ…

ಚಿಲಿಯಲ್ಲಿ ಹೆಚ್ಚಿದ ಅಸಹನೆ : ಬೀದಿಗಿಳಿದ ಲಕ್ಷಾಂತರ ಜನ

ಸ್ಯಾಂಟಿಯಾಗೋ, ಅ 26: ದೇಶದಲ್ಲಿ ಆಮೂಲಾಗ್ರ ಆಥರ್ಿಕ ಸುಧಾರಣೆ ಮತ್ತು ಚಿಲಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೇರಾ ಹುದ್ದೆಗೆ ರಾಜೀನಾಮೆಗೆ ಆಗ್ರಹಿಸಿ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ…

ಕ್ಯೂಬಾದ ವಿಮಾನ ನಿಲ್ದಾಣಗಳಿಗೆ ಅಮೆರಿಕದ ವಿಮಾನ ಹಾರಾಟ ರದ್ದು

ವಾಷಿಂಗ್ ಟನ್, ಅ 26: ಹವಾನಾ ಹೊರತುಪಡಿಸಿ ಕ್ಯೂಬಾದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಹಾರಾಟ ನಡೆಸುವ ಅಮೆರಿಕದ ವಿಮಾನಗಳನ್ನು ರದ್ದುಪಡಿಸುವುದಾಗಿ ಅಮೆರಿಕ ತಿಳಿಸಿದೆ…

ಇಸ್ರೇಲ್ ಪಡೆಯೊಂದಿಗೆ ಘರ್ಷಣೆ: 80ಕ್ಕೂ ಅಧಿಕ ಪಾಲೆಸ್ತೀನಿಯನ್ನರಿಗೆ ಗಾಯ

ಮಾಸ್ಕೋ, ಅಕ್ಟೋಬರ್ 26: ಗಾಜಾ ಗಡಿ ಪ್ರದೇಶದ ಬಳಿ ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್)ಯೊಂದಿಗೆ ಉಂಟಾದ ಘರ್ಷಣೆಯಲ್ಲಿ ಎಂಭತ್ತೊಂದು…

ಆಫ್ಘನಿಸ್ತಾನ ಕುರಿತ ಹೊಸ ಮಾತುಕತೆ ಸಭೆಗೆ ಪಾಕಿಸ್ತಾನ, ಚೀನಾ, ರಷ್ಯಾ, ಅಮೆರಿಕ ಸಮ್ಮತಿ

ಮಾಸ್ಕೋ, ಅ 26: ಆಫ್ಘನಿಸ್ತಾನ ಕುರಿತ ಹೊಸ ಮಾತುಕತೆಗೆ ಸಭೆ ಸೇರಲು ಪಾಕಿಸ್ತಾನ, ಚೀನಾ, ರಷ್ಯಾ ಮತ್ತು ಅಮೆರಿಕ ಶುಕ್ರವಾರ ಸಮ್ಮತಿಸಿವೆ ಎಂದು ಪಾಕಿಸ್ತಾನದ ಹೆಚ್ಚುವರಿ ವಿದೇಶಾಂಗ…

ಸುದ್ದಿ ಓದಿ