ಇ-ಸಿಗರೇಟ್ ಸೇವನೆ ಕಾಯಿಲೆಯಿಂದ ಅಮೆರಿಕದಲ್ಲಿ ಸಾವನ್ನಪ್ಪಿದವರ ಸಂಖ್ಯೆ 68ಕ್ಕೆ ಏರಿಕೆ
ವಾಷಿಂಗ್ಟನ್, ಫೆ 26, ಇ ಸಿಗರೇಟ್ ಸೇವನೆಯಿಂದ ಕಳೆದ ಸೆಪ್ಟೆಂಬರ್ನಲ್ಲಿ ಉಲ್ಬಣಗೊಂಡ ಕಾಯಿಲೆಯಿಂದ ಅಮೆರಿಕದಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 68 ಜನರು ಸಾವನ್ನಪ್ಪಿದ್ದಾರೆ ಎಂದು ಕಾಯಿಲೆ ನಿಯಂತ್ರಣಾ ಕೇಂದ್ರ (ಸಿಡಿಸಿ)ದ ಪ್ರಕಟಣೆ ತಿಳಿಸಿದೆ.29 ರಾಜ್ಯಗಳು ಮತ್ತು ವಾಷಿಂಗ್ಟನ್ ನಗರದಲ್ಲಿ 68 ಸಾವುಗಳು ದೃಢಪಟ್ಟಿವೆ ಎಂದು ನಿಯಂತ್ರಣಾ ಕೇಂದ್ರ ಮಂಗಳವಾರ ತಿಳಿಸಿದೆ.ಫೆಬ್ರವರಿ 18 ರ ವೇಳೆಗೆ ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾದ ಇ-ಸಿಗರೆಟ್ ಸೇವನೆಯಿಂದ ಶ್ವಾಸಕೋಶ ತೊಂದರೆಯ 2,807 ಪ್ರಕರಣಗಳು ವರದಿಯಾಗಿವೆ.ಆದರೂ, 2019ರ ಸೆಪ್ಟೆಂಬರ್ ನಿಂದ ಹೊಸ ಪ್ರಕರಣಗಳಲ್ಲಿ ನಿರಂತರ ಕುಸಿತ ಕಂಡುಬಂದಿದೆ. ಕಾಯಿಲೆಗೆ ವಿಟಮಿನ್ ಇ ಅಸಿಟೇಟ್ ಪ್ರಮುಖ ಕಾರಣವೆಂದುಗುರುತಿಸಲಾಗಿದೆ ಎಂದು ಸಿಡಿಸಿ ಹೇಳಿದೆ. ವಿಟಮಿನ್ ಇ ಅಸಿಟೇಟ್ ಸಿಗರೇಟ್ ಗಳ ಕಾಟ್ರಿಡ್ಜ್ ಗಳಿಗೆ ಬಳಸಲಾಗುತ್ತದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 